Published
1 day agoon
By
Akkare Newsಪುತ್ತೂರು :ಕೋಡಿಂಬಾಡಿ ಗ್ರಾಮ ಪಂಚಾಯತ್ ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆಯನ್ನು ಗ್ರಾಮ ಪಂಚಾಯತ್ ನಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು, ಪಂಚಾಯತ್ ಸದಸ್ಯರಾದ ರಾಮಣ್ಣ ಗೌಡ ಗುಂಡೋಳೆ, ವಿಶ್ವನಾಥ ಕೃಷ್ಣಗಿರಿ, ಪಂಚಾಯತ್ ಕಾರ್ಯದರ್ಶಿ ಅಣ್ಣು, ಸಿಬ್ಬಂದಿಗಳಾದ ಸುರೇಶ್ ಕಿನ್ನಿತಪಲಿಕೆ,ಸುರೇಶ್ ಪಾದೆಕಲ್ಲು, ಕಾವ್ಯ, ಗ್ರಂಥ ಪಾಲಕಿ ಕುಸುಮ ಉಪಯುಕ್ತರಿದ್ದರು.