Published
7 hours agoon
By
Akkare Newsಪುತ್ತೂರು: ಶ್ರೀವಿದ್ಯಾ ಭಟ್ ಅವರು ಎಂಡಿ ಹೋಮಿಯೋಪಥಿ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯಕ್ಕೆ 8ನೇ ರ್ಯಾಂಕ್ ಗಳಿಸಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಲ್ಲಿ ನಡೆದ ಅರ್ಗನಾನ್ ಆಫ್ ಮೆಡಿಸಿನ್ ಮತ್ತು ಹೋಮಿಯೋಪಥಿ ಫಿಲಾಸಫಿ ವಿಷಯದ ಎಂಡಿ ಹೋಮಿಯೋಪಥಿ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯಕ್ಕೆ 8ನೇ ರ್ಯಾಂಕ್ ಗಳಿಸಿದ್ದಾರೆ
ಅವರು ಪುತ್ತೂರು ಬೆದ್ರಾಳ ನಿವಾಸಿ ಮನ್ವಿತ್ ಕುಮಾರ್ ಅವರ ಪತ್ನಿ , ಪಳ್ಳ ಮುಳ್ಳೇರಿಯ ನಿವಾಸಿ ದಿ. ಶ್ರೀಮನ್ನಾರಾಯಣ ಭಟ್ ಹಾಗೂ ಸರಸ್ವತಿ ದಂಪತಿ ಪುತ್ರಿ