Published
11 hours agoon
By
Akkare Newsಪುತ್ತೂರು:ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ) ಕೇಂದ್ರ ಸಮಿತಿ, ಕೇಂದ್ರ ಸಮಿತಿ ಮಂಗಳೂರು,ಯುವವಾಹಿನಿ ಪುತ್ತೂರು ಘಟಕ ಆತಿಥ್ಯ ದಲ್ಲಿ ಮತ್ತು ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಬಿಲ್ಲವ.ಸಂಘ ಪುತ್ತೂರು ವತಿಯಿಂದ “ಡೆನ್ನಾನ ಡೆನ್ನನ 2025” ಕಾರ್ಯಕ್ರಮವು ಸುದನ ವಸತಿ ಶಾಲೆ ಮಂಜಲಡ್ಪು ನಲ್ಲಿ 25/05/2025ನೇ ಆದಿತ್ಯವಾರ ಬೆಳಿಗ್ಗೆ 9:30 ರಿಂದ ಸಂಜೆ 7:30ರ ವರೆಗೆ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ಇದೀಗ ನಡೆಯುತ್ತಿದೆ, 1500ಕ್ಕೂ ಮಿಕ್ಕಿ ಕುಳಿತುಕೊಳ್ಳುವ ಆಸನದ ವ್ಯವಸ್ಥೆ,250 ವಿ ಐ ಪಿ ವ್ಯವಸ್ಥೆ, 40*60 ಅಗಲದ ಬೃಹತ್ ವೇದಿಕೆ,ಎಲ್ ಇ ಡಿ. ಸ್ಕ್ರೀನ್, 2000ಕ್ಕೂ ಮಿಕ್ಕಿ ಜನರಿಗೆ ಊಟದ ವ್ಯವಸ್ಥೆ, ಅದ್ದೂರಿ ಯಾಗಿ ನಡೆಯುತ್ತಿದೆ.