Published
1 year agoon
By
Akkare Newsಪುತ್ತೂರು ತಾಲೂಕು ನಗರಸಭಾ ವ್ಯಾಪ್ತಿಗೆ ಸಂಬಂಧಿಸಿದಂತೆ ಎಸ್. ಸಿ, ಎಸ್. ಟಿ ಫಲಾನುಭವಿಗಳಿಗೆ ಮನೆ ದುರಸ್ಥಿ, ವಿದ್ಯುತ್ ಸಂಪರ್ಕ, ಹೊಸ ಟಾಯ್ಲೆಟ್, ಮನೆ ನಿರ್ಮಾಣ ಮಾಡಲು ಹಾಗೂ ಇತರೆ ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ಮನೆ ದುರಸ್ಥಿ ಮಾಡಲು, ಅಂಗವಿಕರಿಗೆ ದ್ವಿ ಚಕ್ರ ವಾಹನ ಖರೀದಿಸಲು ಅನುಧಾನ ಲಭ್ಯವಿರುತದೆ. ಫಲಾನುಭವಿಗಳ ಆಯ್ಕೆಗಾಗಿ ಕೂಡಲೇ ಶಾಸಕರ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಅಶೋಕ್ ಕುಮಾರ್ ರೈ
ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ.