Published
1 year agoon
By
Akkare Newsಡಿ.11 .ಪುತ್ತೂರು.ನರಿಮೊಗರು ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ 12 ಸ್ಥಾನಗಳ ಚುನಾವಣೆ ನಡೆದು ಫಲಿತಾಂಶ ಘೋಷಣೆಯಾಗಿದೆ 12 ಸ್ಥಾನಗಳ ಪೈಕಿ ಆರು ಸ್ಥಾನವನ್ನು ಸಹಕಾರ ಭಾರತಿ ಹಾಗೂ 4 ಸ್ಥಾನವನ್ನು ಪುತ್ತಿಲ ಪರಿವಾರದ ಸದಸ್ಯರು ಉಳಿದ 2 ಸ್ಥಾನವನ್ನು ಕಾಂಗ್ರೆಸ್ ಉಳಿಸಿಕೊಂಡಿರುತ್ತದೆ