Published
1 year agoon
By
Akkare Newsಪುತ್ತೂರು: ನಾಳೆ ಬೆಳಿಗ್ಗೆ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳು ಪಕ್ಷದ ಕಚೇರಿಯಲ್ಲಿ ಸೇರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಮೆರವಣಿಗೆ ಮುಖಾಂತರ ನಗರಸಭೆಯಲ್ಲಿ ನಾಮಪತ್ರ ಸಲ್ಲಿಸಲಾಗುದು
ಪುತ್ತೂರು ನಗರ ಸಭಾ ಎರಡು ವಾರ್ಡ್ ಗಳ ಉಪ – ಚುನಾವಣೆಗೆ ಸ್ಪರ್ದಿಸಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಈ ಕೆಳಗಿನವರನ್ನು ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಿದೆ
ನಗರ ಸಭೆ ವಾರ್ಡ್ -1 : ದಿನೇಶ್ ಕೆ ಸೇವಿರೆ, ವಾರ್ಡ್ 11 : ದಾಮೋದರ ಭಂಡಾರ್ಕರ್
ಪಕ್ಷದ ತಳಮಟ್ಟದ ಸ್ಥಳೀಯ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರಾದ ಅಶೋಕ್ ಕುಮಾರ್ ರೈವರಲ್ಲಿ ಹಾಗೂ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಈ ಆಯ್ಕೆ ನಡೆದಿರುತ್ತದೆ.
ಎಂ ಬಿ ವಿಶ್ವನಾಥ ರೈ ಅಧ್ಯಕ್ಷರು,ಬ್ಲಾಕ್ ಕಾಂಗ್ರೆಸ್ ಪುತ್ತೂರು, ಎಚ್. ಮಹಮ್ಮದ್ ಅಲಿ , ಅಧ್ಯಕ್ಷರು ನಗರ ಕಾಂಗ್ರೆಸ್ ಪುತ್ತೂರು