Published
10 months agoon
By
Akkare Newsಫೆ,21:ಟ್ರೈ ಬ್ರೇಕರ್ಸ್ ಯುವಕ ವೃಂದ ಪುರುಷರಕಟ್ಟೆ(ರಿ )ಟ್ರೈ ಬ್ರೇಕರ್ಸ್ ಕ್ರಿಕೆಟರ್ ಪುರುಷರಕಟ್ಟೆ. ಇದರ ವತಿಯಿಂದ 24/02/2024ರಿಂದ ಬೆಳಿಗ್ಗೆ 7:30ರಿಂದ 25/02/2024ರ ವರೆಗೆ ನೆರಿಮೊಗರು ಶಾಲಾ ಕ್ರೀಡಾಂಗಣ ದಲ್ಲಿ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಟಿ.ಪಿ.ಯಲ್ 2024 ನಡೆಯಲಿದೆ.