Published
9 months agoon
By
Akkare Newsಬೆಂಗಳೂರು : ದ.ಕ.ಜಿಲ್ಲಾ ಕಾಂಗ್ರೆಸ್‌ಗೆ ನೂತನ ಪದಾಧಿಕಾರಿಗಳನ್ನು ಅಧ್ಯಕ್ಷ ಹರೀಶ್ ಕುಮಾರ್ ನೇಮಕಗೊಳಿಸಿದ್ದಾರೆ.ಉಪಾಧ್ಯಕ್ಷರಾಗಿ ಶುಭೋದಯ ಆಳ್ವ, ನೀರಜ್ ಚಂದ್ರಪಾಲ್, ಸಂತೋಷ್ ಕುಮಾರ್ ಶೆಟ್ಟಿ, ಟಿ.ಹೊನ್ನಯ್ಯ, ಪ್ರಧಾನ ಕಾರ್ಯದರ್ಶಿಗಳಾಗಿ ಜಯಶೀಲ ಅಡ್ಯಂತಾಯ, ಕಿರಣ್ ಬುಡ್ಲೆಗುತ್ತು ಸುಳ್ಯ, ಭರತೇಶ್ ಅಮೀನ್ ಬಜಾಲ್, ಟಿ.ಡಿ.ವಿಕಾಸ್ ಶೆಟ್ಟಿ, ಸೈಮನ್ ಕಡಬ ಸಿಜೆ, ಹೇಮಂತ್ ಕುಮಾರ್ ಬಿ.ಎನ್.
ಸುರತ್ಕಲ್, ರಂಜನ್ ಜಿ. ಗೌಡ ಬೆಳ್ತಂಗಡಿ, ಅಬ್ದುಲ್ ನಝೀರ್ ಮಠ, ಅಶ್ರಫ್ ಬಸ್ತಿಕಾರ್ ಉಪ್ಪಿನಂಗಡಿ, ಕೃಷ್ಣಪ್ರಸಾದ್ ಆಳ್ವ ಪುತ್ತೂರು ಅವರನ್ನು ನೇಮಿಸಲಾಗಿದೆ.
ಕಾರ್ಯದರ್ಶಿಗಳಾಗಿ ಸಬಿತಾ ಮಿಸ್ಕಿತ್, ಅರ್ಷದ್ ದರ್ಬೆ ಪುತ್ತೂರು, ಅಭಿನಂದನ್ ಬೆಳ್ತಂಗಡಿ, ಅಬೂಬಕ್ಕರ್ ಸಿದ್ದೀಕ್ ಪಾರೆ, ರಾಧಾಕೃಷ್ಣ ಬೊಳ್ಳೂರು ಸುಳ್ಯ, ಜಿತೇಂದ್ರ ಜೆ. ಸುವರ್ಣ, ಗಿರೀಶ್ ಶೆಟ್ಟಿ ಕದ್ರಿ, ಪ್ರಶಾಂತ್ ಕುಲಾಲ್ ಬಂಟ್ವಾಳ ಅವರನ್ನು ನೇಮಿಸಲಾಗಿದೆ.