Published
9 months agoon
By
Akkare Newsಬೆಳ್ತಂಗಡಿ. ಮಾ : 25. ತುಮಕೂರುನಲ್ಲಿ ದುಷ್ಕರ್ಮಿಗಳಿಂದ ಹತ್ಯೆ ಗೀಡಾದ ಬೆಳ್ತಂಗಡಿ ತಾಲೂಕಿನ ಮೂವರು ನಮ್ಮ ಸಹೋದರರ ಮನೆಗೆ ಇಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎಂ,ಎಸ್ ಮುಹಮ್ಮದ್ ರವರ ನೇತೃತ್ವದಲ್ಲಿ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ನೀಡಿಲಾಯಿತಿ,ಅವರ ಕುಟುಂಬ ಕುಟುಂಬದ ಪರಿಸ್ಥಿತಿ ನೋಡಿ ಅತ್ಯಂತ ದುಃಖತಸ್ಥರಾದರು.
ಈ ಸಂದರ್ಭದಲ್ಲಿ ಶರೀಫ್ ಬಲ್ನಾಡು, ಅಬ್ಬು ನವಗ್ರಾಮ ,ಇಬ್ರಾಹಿಂ ಕೆದುಮೂಲೆ ಉಪಸ್ಥಿತರಿದ್ದರು.