Published
7 months agoon
By
Akkare News
ಪುತ್ತೂರು: ಬನ್ನೂರು ಮಹಿಳಾ ವಿದ್ಯಾರ್ಥಿ ವಸತಿ ನಿಲಯ ಬಳಿ 3 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ನಗರಸಭೆ ಅಧಿಕಾರಿಗಳು ಭೇಟಿ ನೀಡಿದರು.
ವಸತಿ ನಿಲಯದ ಸಮೀಪದ 3 ಮನೆಗಳಿಗೆ ನೆಲ್ಲಿಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಿಕ ಯಚ್ಚರೇಶ್, ನಗರಸಭಾ ಪೌರಾಯುಕ್ತ ಬದ್ರುದ್ದಿನ್ ಸೌದಗರ್, ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಕೆ ಭೇಟಿ ನೀಡಿ ರೋಗ ಹರಡದಂತೆ ಮುನ್ನೇಚ್ಚರಿಕೆ ಕ್ರಮದ ಮಾಹಿತಿ ನೀಡಿದರು
ವಠಾರದಲ್ಲಿ ನಗರಸಭಾ ವತಿಯಿಂದ ಫಾಗಿಂಗ್ ಮಾಡಲಾಯಿತು.