Published
7 months agoon
By
Akkare News
ಕಾಣಿಯೂರು: ಕಾಣಿಯೂರು ಶ್ರೀ ರಾಮತೀರ್ಥ ಮಠದಲ್ಲಿ ಶ್ರೀ ನೃಸಿಂಹ ಜಯಂತ್ಯುತ್ಸವವು ಮೇ 23ರಂದು ನಡೆಯಲಿದೆ. ಬೆಳಿಗ್ಗೆ ವಿಶೇಷ ಪೂಜೆ, ಕಾಣಿಯೂರು ಶ್ರೀ ವಿಷ್ಣುಪ್ರಿಯಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಸದಾನಂದ ಆಚಾರ್ಯ ಇವರ ರ್ವೇಶನದಲ್ಲಿ ಕಾಣಿಯೂರು ಕಣ್ವರ್ಷಿ ಸಾಂಸ್ಕೃತಿಕ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ಮಧ್ಯಾಹ್ನ ಮಹಾಪೂಜೆ, ಕಾಣಿಯೂರು ರಾಮತೀರ್ಥ ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿಯವರಿಂದ ಮಂತ್ರಾಕ್ಷತೆ, ಸನ್ಮಾನ ಕಾರ್ಯಕ್ರಮ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಕಾಣಿಯೂರು ಮಠದ ವ್ಯವಸ್ಥಾಪಕರಾದ ನಿರಂಜನ್ ಆಚಾರ್ ತಿಳಿಸಿದ್ದಾರೆ*.
*ವಿಷ್ಣುಪ್ರಿಯಾ ಭಜನಾ ಮಂಡಳಿ ಕಾಣಿಯೂರು.
ಮೇಧಪ್ಪ ಗೌಡ ನಾನ್ಯಾರು.
ಶ್ರೀ ತಿಮ್ಮಪ್ಪ ಗೌಡ ಕಟ್ಟತ್ತಾರು.
ಶ್ರೀ ಚೆನ್ನಪ್ಪ ಗೌಡ ಕುದ್ಕಳಿ
ಶ್ರೀ ಈಶ್ವರ್ ಗೌಡ ಬೆದ್ರಂಗಳ (ಪರವಾಗಿ )
ಶ್ರೀ ಈಶ್ವರ್ ಗೌಡ ಕಟ್ಟೆತ್ತಾರು.
ಶೇಷಪ್ಪ ಗೌಡ ಬರಮೇಲು.
ಮುಖ್ಯಸ್ಥರು ಕಣ್ವ ಶ್ರೀ ಸಾಂಸ್ಕ್ರತಿಕ ಕಲಾ ಕೇಂದ್ರ ಕಾಣಿಯೂರು ಉಪಕರಿಸಿದರು