Published
7 months agoon
By
Akkare Newsಅರಂತೋಡು: ನಾರ್ಕೋಡಿನಿಂದ ಕೋಲ್ಚಾರು ರಸ್ತೆಯ ಮೂಲಕ ಕೇರಳದ ಬಂದಡ್ಕಕ್ಕೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.
ಬೆಂಗಳೂರಿನಿಂದ ಸುಳ್ಯದ ವರೆಗೆ ಬಸ್ಸಿನಲ್ಲಿ ಬಂದ ಯುವಕರು ಬಸ್ ನಿಲ್ದಾಣದಿಂದ ಕಾರಿನ ಮೂಲಕ ತಮ್ಮ ಊರಿಗೆ ಮರಳುವ ವೇಳೆಯಲ್ಲಿ ಅಪಘಾತ ನಡೆದಿದೆ
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.