ಪುತ್ತೂರು: ಪುತ್ತೂರು ಕೈಗಾರಿಕಾ ಸಂಘ ರಿ ಇದರ ಸಹಸಂಸ್ಥೆ ಸ್ಟೀಲ್ ಫ್ಯಾಬ್ರಿಕೇಶನ್ ಅಸೋಸಿಯೇಷನ್ ಇದರ ವಾರ್ಷಿಕ ಸಭೆಯು ಡಿ. 27ರಂದು ದರ್ಬೆ ಸಚಿನ್ ಟ್ರೇಡಿಂಗ್ ಮುಂಭಾಗದ ಸಣ್ಣ ಕೈಗಾರಿಕಾ ಸಹಕಾರ ಸಂಘ ಇದರ ಸಭಾಂಗಣದಲ್ಲಿ ನಡೆಯಿತು....
ಕೋವಿಡ್-19 ಸೋಂಕಿನ ವೈರಾಣು ಚೀನಾದ ಪ್ರಯೋಗಾಲಯದಿಂದಲೇ ಸೋರಿಕೆಯಾಗಿತ್ತು ಎಂಬ ಸಂಗತಿಯನ್ನು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಬಹಿರಂಗಪಡಿಸಿದೆ. ಎಫ್ಬಿಐ ಮಾಜಿ ವಿಜ್ಞಾನಿ ಹಾಗೂ ಸೂಕ್ಷ್ಮ ಜೀವವಿಜ್ಞಾನ ವೈದ್ಯ ಜೇಸನ್ ಬನ್ನನ್ ರ ತಂಡ ಕೋವಿಡ್-19...
ಪುತ್ತೂರಿಗೆ ಬಾರದೆ ಸುಬ್ರಹ್ಮಣ್ಯಕ್ಕೆ ಹೋಗಲು, ಪುತ್ತೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಅಲ್ಲದೆ ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಪುತ್ತೂರಿಗೆ ಬರುವಾಗ ಸಂಚಾರ ದಟ್ಟಣೆ ಆಗದಂತೆ ತಡೆಯಲು ಚತುಷ್ಪಥ ರಿಂಗ್ ರಸ್ತೆ ನಿರ್ಮಾಣ...
* ಸೈಬರ್ ಅಪರಾಧವನ್ನು ತಡೆಗಟ್ಟಲು ದೂರಸಂಪರ್ಕ ಇಲಾಖೆಯು ಕಪ್ಪು ಪಟ್ಟಿಯನ್ನು (ಬ್ಲಾಕ್ ಲಿಸ್ಟ್) ಮಾಡಲು ಪ್ರಾರಂಭಿಸಿದೆ. ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವತ್ತ ಸರಕಾರ ಚಿತ್ತ ಹರಿಸಿದೆ. ವರದಿಯ ಪ್ರಕಾರ, ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್ಗಳನ್ನು...
ಕಡಬ :ಕಡಬ ತಾಲೂಕಿನ ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಪಾರ್ವತಿ ಯವರು ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುತ್ತಾರೆ.ರಾಜೀನಾಮೆ ಪತ್ರ ದಲ್ಲಿ ವೈಯಕ್ತಿಕ ಮತ್ತು ಸ್ವ ಇಚ್ಛೆ ಇಂದ ಎಂದು ತಿಳಿಸಿರುತ್ತಾರೆ. ...
ನರಿಮೊಗರು ಹಿತ ರಕ್ಷಣಾ ವೇದಿಕೆ ಮೂರು ತಿಂಗಳ ಕಾಲಾವಕಾಶ ಕೊಟ್ಟರು ಯಾವುದೇ ಯಾವುದೇ ತಂತ್ರಜ್ಞಾನಗಳನ್ನು ಕೆಲಸ ಮುಂದುವರಿಸದೆ ಇಂದಿರಾ ನಗರದ ನೆಕ್ಕಿಲು ಎನ್ನುವ ಪ್ರದೇಶದಲ್ಲಿ ದೊಡ್ಡದಾದ ಹೊಂಡವನ್ನು ತೋಡಿ ಅದಕ್ಕೆ ಬಿಂದು ಫ್ಯಾಕ್ಟರಿಯ ಗಲೀಜು ನೀರನ್ನು...
ವಿಟ್ಲ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಧೀಮಂತ ನಾಯಕ,ಶ್ರೇಷ್ಠ ಆರ್ಥಿಕ ತಜ್ಞ, ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಮನಮೋಹನ್ ಸಿಂಗ್ ರವರ ಶ್ರದ್ಧಾಂಜಲಿ ಸಭೆಯು ವಿಟ್ಲ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಚನೆ...
ಪುತ್ತೂರು : ಸವಣೂರಿನ ಅಖಿಲ ಪೂಜಾರಿ ಅವರು ಪೊಲೀಸ್ ಇಲಾಖೆಯ ಎಸ್.ಐ. ಹುದ್ದೆಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಎಸ್.ಐ.ಹುದ್ದೆಗೆ ಆಯ್ಕೆಯಾಗಿದ್ದಾರೆ. ಇನ್ನೇನು ಸಧ್ಯದಲ್ಲೇ ಕೆಲಸಕ್ಕೆ...
ಹೊಸವರ್ಷ ಸಡಗರ ಸಂಭ್ರಮ ಎಲ್ಲೆಡೆ ಬಲು ಜೋರಾಗಿಯೇ ಇರುತ್ತೆ. ಆದ್ರೆ ಹೊಸ ವರ್ಷದ ಸಂಭ್ರಮ ಮಾಡಬೇಕು ಎಂದುಕೊಂಡಿರುವ ಮದ್ಯ ಪ್ರಿಯರಿಗೆ ನಕಲಿ ಮದ್ಯ ತಯಾರಕರು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಮುಖ್ಯವಾಗಿ ಹೊಸ ವರ್ಷಕ್ಕೆ ಮದ್ಯದ ಪಾರ್ಟಿಗೆ...
ಡಿ. 27. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕಿನ ಪೆರ್ನೆ ವಲಯದ ಪೆರ್ನೆ ಅಯೋಧ್ಯಾ ನಗರ ಶ್ರೀ ರಾಮಚಂದ್ರ ಪ್ರೌಢ ಶಾಲೆಯಲ್ಲಿ ಯೋಜನೆಯ ವತಿಯಿಂದ ಡೆಸ್ಕ್ ಹಾಗೂ ಬೆಂಚ್ ವಿತರಣೆ ಕಾರ್ಯಕ್ರಮ ನಡೆಯಿತು....