ಬೆಂಗಳೂರು ಪೆ :ನಡೆದಾಡುವ ದೇವರ ಸೇವಾ ಟ್ರಸ್ಟ್ ಬೆಂಗಳೂರು ಇವರು ಹಮ್ಮಿಕೊಂಡಿರುವ ಸಿದ್ಧಗಂಗಾ ಶ್ರೀ ಗಳ 5ನೇ ಪುಣ್ಯಸ್ಮರಣೋತ್ಸವ ಹಾಗೂ ದಾಸೋಹ ದಿನದ ಪ್ರಯುಕ್ತ ಬೆಂಗಳೂರಿನ ಕನ್ನಡ ಪರಿಷತ್ ಭವನ ಚಾಮರಾಜಪೇಟೆಯಲ್ಲಿ “ಕಾಯಕ ರತ್ನ” ಪ್ರಶಸ್ತಿ...
ಪುತ್ತೂರು: ಬೆಥನಿ ಶಾಲಾ ವಿದ್ಯಾರ್ಥಿನಿ ಪಾತಿಮಾಅಪ್ನಾ ಇದೀಗ ಕಾಸರಗೋಡುನಲ್ಲಿ ಪತ್ತೆಯಾಗಿರುತ್ತಾರೆ. ಪುತ್ತೂರು ಮಹಿಳಾ ಪೊಲೀಸ್ ಠಾಣೆ ದೂರು ನೀಡಿದ ಕಾರಣ ಕೂಡಲೇ ಕಾರ್ಯಚರಣೆ ಮಾಡಿ ಹುಡುಗಿಯನ್ನು ಪತ್ತೆ ಹಚ್ಚಿದ್ದಾರೆ. ಪತ್ತೆ ಹಚ್ಚಿದ ಮಹಿಳಾ ಠಾಣಾದ ಇನ್ಸ್...
ಪುತ್ತೂರು ಜ 31:ಬಂಟ್ವಾಳ ತಾಲೂಕಿನಲ್ಲಿ 22000ಕ್ಕೂ ಮಿಕ್ಕಿ ಹಕ್ಕುಪತ್ರ ಮಾಡಿ, ರಾಜ್ಯದಲ್ಲಿಯೇ ಅತೀ ಹೆಚ್ಚು ಹಕ್ಕುಪತ್ರ ವಿತರಣೆ ಮಾಡಿದ ತಹಶೀಲ್ದಾರ್ ಪ್ರಶಸ್ತಿಗೆ ಭಾಜನರಾಗಿದ್ದ ಶ್ರೀ ಪುರಂದರ ಹೆಗ್ಡೆಯವರನ್ನು ಸರ್ಕಾರ ಪುತ್ತೂರಿಗೆ ತಹಶೀಲ್ದಾರ್ ಆಗಿ ನೇಮಿಸಿ ಆದೇಶ...
ಕಡಬ ಟೈಮ್ಸ್ : ಸುಳ್ಯ: ಅಯ್ಯನಕಟ್ಟೆ ಜಾತ್ರೆ ಮತ್ತು ದೈವಗಳ ನೇಮೋತ್ಸವದ ಬಳಿಕ ಕಳಂಜ ಗ್ರಾಮದ ಅಯ್ಯನಕಟ್ಟೆ ಕಲ್ಲಮಾಡ ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ಜ.31ರ ಬುಧವಾರ ದಾಳಿ ನಡೆಸಿದ್ದಾರೆ.ಪೊಲೀಸರ ದಾಳಿಯಲ್ಲಿ 40 ಕೋಳಿಗಳು,...
ಬೆಂಗಳೂರು: ಫೆ.17ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ ಕ ಶಿವಕುಮಾರ್ ತಿಳಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ಕಳೆದ ತಿಂಗಳಲ್ಲೆ ರಾಜ್ಯಮಟ್ಟದ ಕಾಂಗ್ರೆಸ್...
ಪುತ್ತೂರು: ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಿದ್ದು ಮುಂದಿನ ೫ ವರ್ಷದೊಳಗೆ ಬಹುತೇಕ ಗ್ರಾಮೀಣ ರಸ್ತೆಗಳು ಅಭಿವೃದ್ದಿ ಮಾಡುವ ಪಣತೊಟ್ಟಿದ್ದೇನೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.ಅವರು ಒಳಮೊಗ್ರು ಗ್ರಾಮದ ಕುಡಿನೋಪ್ಪಿನಡ್ಕ-ಖಂಡಿಗ-ಇಡಿಂಜಿಲ ರಸ್ತೆ ಕಾಂಕ್ರೀಟ್ಗೆ...
ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಿದೆ. ಈ ಅಧಿವೇಶನವು ಎರಡು ವಿಷಯಗಳಲ್ಲಿ ವಿಶೇಷವಾಗಿದೆ – ಮೊದಲನೆಯದಾಗಿ, ಈ ಅಧಿವೇಶನದಲ್ಲಿ ದೇಶದ ಹಣಕಾಸು ಸಚಿವರು ಮಧ್ಯಂತರ ಬಜೆಟ್ ಅನ್ನು ಮಂಡಿಸುತ್ತಾರೆ. ಅದೇ ಸಮಯದಲ್ಲಿ, ಈ ಅಧಿವೇಶನವು ಮೋದಿ...
ಪುತ್ತೂರು: ಇಂದು ನಡೆಯಬೇಕಾಗಿದ್ದ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಅನ್ನಪೂರ್ಣೇಶ್ವರಿ ಅನ್ನಛತ್ರ’ದ ಲೋಕಾರ್ಪಣೆ ಕಾರ್ಯಕ್ರಮ ಮುಂದೂಡಲಾಗಿದೆ. ಜ.31 ರಂದು ಕಾರ್ಯಕ್ರಮ ನಿಗದಿಯಾಗಿತ್ತು. ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿದ್ದು, ಫೆ.3 ರಂದು ವಿವಿಧ...
ಇವಿಎಂ ರದ್ದುಗೊಳಿಸಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವಂತೆ ಒತ್ತಾಯಿಸಿ ಸಂಪಾಜೆಯಿಂದ ಸುಳ್ಯ ತನಕ ಕಾಲ್ನಡಿಗೆ ಜಾಥ ಇತ್ತೀಚಿನ ಕೆಲವು ವರ್ಷಗಳಿಂದ ಭಾರತ ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯನ್ನು ಇವಿಎಂ ಮೂಲಕ ಚುನಾವಣೆ ನಡೆಸುತ್ತಿರುವುದು...
ಪುತ್ತೂರು: ಕೆದಂಬಾಡಿ ಗ್ರಾಮದ ಕಟ್ಟತ್ತಾರು ನಿಡ್ಯಾಣ ರಸ್ತೆಗೆ ಇದೇ ಮೊದಲ ಬಾರಿಗೆ ಅನುದಾನವನ್ನು ನೀಡಲಾಗಿದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಸ್ತೆಗಾಗಿ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಎಚ್ಚರಿಕಾ ಬ್ಯಾನರ್ ಹಾಕಿದ್ದರು. ಈ ರಸ್ತೆಗೆ ಶಾಸಕರಾದ ಅಶೋಕ್ ರಐಯವರು...