ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ “ಕಲ್ಲಗುಡ್ಡೆ” ಎಂಬಲ್ಲಿ 21/03/24ರಂದು ಆರನೇ ವರ್ಷದ ಕಟೀಲು ದುರ್ಗಪರಮೇಶ್ವರಿ ಯಕ್ಷಗಾನ ಮಂಡಳಿ (ರಿ)ಇವರ ವತಿಯಿಂದ “ದೇವಿ ಮಹಾತ್ಮೆ” ಎಂಬ ಪೌರಾಣಿಕ ಪುಣ್ಯ ಕಥಾ ಭಾಗ ಯಕ್ಷಗಾನ ಸೇವೆ ರೂಪದಲ್ಲಿ ನಡೆಯಲಿದೆ....
ಪುತ್ತೂರು ತಾಲೂಕು ಮುಂಡೂರು ಗ್ರಾಮದ ಮೃತುಂಜೇಶ್ವರ ದೇವಸ್ಥಾನದ ಜಾತ್ರೋತ್ಸವಕ್ಕೆ ಕುದ್ರೋಳಿ ಗೋಕರ್ನಾಥೇಶ್ವರ ದೇವಸ್ಥಾನದ ಕಾರ್ಯದರ್ಶಿಗಳು ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಪದ್ಮರಾಜ್ ಆಗಮಿಸಿ ದೇವರ ಪ್ರಸಾದವನ್ನು ಸ್ವೀಕರಿಸಿದರು ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ...
ಪುತ್ತೂರು :ಹತ್ತೂರ ಭಕ್ತರಲ್ಲಿ ಮನೆ ಮಾಡಿದ ಪುತ್ತೂರು ಒಡೆಯನ ಮಹಾಶಿವರಾತ್ರಿಯ ಸಂಭ್ರಮದಲ್ಲಿ ಸ್ವರ ಸಿಂಚನ ಕಲಾತಂಡದ ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರ್ ಮತ್ತು ಸಿಂಚನ ಲಕ್ಷ್ಮಿ ಕೋಡಂದೂರ್ ಅಮ್ಮ ಮಗಳ ದ್ವಂದ್ವ ಗಾಯನವೂ ನಟರಾಜ ವೇದಿಕೆಯಲ್ಲಿ...
ಧರ್ಮಸ್ಥಳ ಕ್ಷೇತ್ರದಲ್ಲಿ ಕಳೆದ 50 ವರ್ಷಗಳಿಂದ ಶ್ರೀ ಮಂಜುನಾಥನಿಗೆ ಸೇವೆ ಸಲ್ಲಿಸುತ್ತಿದ್ದ 60 ವರ್ಷ ಪ್ರಾಯದ ಲತಾ ಎಂಬ ಹೆಸರಿನ ಆನೆ ಶುಕ್ರವಾರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದೆ. ಧರ್ಮಸ್ಥಳ ಕ್ಷೇತ್ರದ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದ...
ಬಂಟ್ವಾಳ: ಮಾರ್ಚ್:02.ಮಾಜಿ ಸಚಿವರಾದ ಬಿ.ರಮಾನಾಥ ರೈಯವರ ಸಾರಥ್ಯದಲ್ಲಿ ಪಿಯೂಸ್ ರೋಡ್ರಿಗಸ್ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕಿನ ನಾವುರದಲ್ಲಿ ನಡೆದ ಮೂಡೂರು ಪಡೂರು ಕಂಬಳೋತ್ಸವಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಗೋಕರ್ನಾಥೇಶ್ವರ ಕ್ಷೇತ್ರದ ಕಾರ್ಯದರ್ಶಿಗಳು ಬಿಲ್ಲವ ಸಮಾಜದ ಮುಖಂಡರಾದ ಪದ್ಮರಾಜ್...
ಪುತ್ತೂರು :ಮಾ 2. ಶ್ರೀ ಧರ್ಮದೈವಗಳ ಸೇವಾ ಸಮಿತಿ ಮಠಂತಬೆಟ್ಟು, ಕೋಡಿಂಬಾಡಿ ಪುತ್ತೂರು ದ ಕ,ಮಠಂತಬೆಟ್ಟು ತರವಾಡು ಮನೆಯ ಧರ್ಮದೈವಗಳ ನೇಮೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮ 2/03/24ನೇ ಶನಿವಾರ ಸಂಜೆ ಗಂಟೆ 6 ರಿಂದ ನಡೆಯಲಿದೆ....
ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆಯವರು ಪುತ್ತೂರು ಶ್ರೀ ಮಾಹಾಲಿಂಗೇಶ್ವರ ದೇವರ ಅನ್ನಚತ್ರದ ಅಭಿವೃದ್ಧಿ ಕಾರ್ಯಗಳಿಗೆ ಮಂಜೂರು ಮಾಡಿದ ರೂ10.00 ಲಕ್ಷದ ಡಿ.ಡಿಯನ್ನು ಮಾ.1ರಂದು ಶಾಸಕ ಅಶೋಕ್ ಕುಮಾರ್ ರೈ ಮತ್ತು ದೇವಸ್ಥಾನದ...
ಕಡಬ: ಫೆ. 24:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಇಂದು ದಾನಿಗಳಾದ ಎ ಆರ್ ಮಹೇಶ್ ರಾಧಿಕಾ ರೆಡ್ಡಿ ಹೈದರಾಬಾದ್ ಚಿನ್ನದ ಪ್ರಭಾವಳಿಯನ್ನು ಕೊಡುಗೆ ರೂಪದಲ್ಲಿ ಸಮರ್ಪಿಸಿದರು. ಇದರ ಒಟ್ಟು ತೂಕ 3. ಕೆಜಿ 400ಗ್ರಾಂ ಇದ್ದು...
ಜೋಗಿ ಮಠಕ್ಕೆ ಸಂಬಂಧಿಸಿದ ಮಳಲಿ ಮಟ್ಟಿ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಾಲಯ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಪುಣ್ಯೋತ್ಸವದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗೋಕರ್ನಾಥೇಶ್ವರ ದೇವಸ್ಥಾನದ ಕಾರ್ಯದರ್ಶಿಗಳು ಬಿಲ್ಲವ ಸಮಾಜದ ಮುಖಂಡರು ಖ್ಯಾತ ನಾಯುವಾದಿಗಳಾದ ಪದ್ಮರಾಜ್ ಭಾಗವಹಿಸಿದರು.
ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಶ್ರೀಕ್ಷೇತ್ರಕ್ಕೆ ಗೋಕರ್ನಾಥೇಶ್ವರ ದೇವಸ್ಥಾನದ ಕಾರ್ಯದರ್ಶಿಗಳು ಬಿಲ್ಲವ ಸಮಾಜದ ಮುಖಂಡರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಖ್ಯಾತ ನ್ಯಾಯವಾದಿಗಳಾದ ಪದ್ಮರಾಜ್ ಭೇಟಿ ನೀಡಿ ತಾಯಿ ಶ್ರೀ ಅನ್ನಪೂರ್ಣೇಶ್ವರಿಯ ಬ್ರಹ್ಮಕಲಶಾಭಿಷೇಕದ...