ಕಾನೂನು1 year ago
ಕಾನೂನು ರಕ್ಷಣೆ ಮಾಡುವ ಅಧಿಕಾರಿಯಿಂದಲೇ ಕಾನೂನು ಉಲ್ಲಂಘನೆ; ಹೆಲ್ಮಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸಿದ Psi
ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣೆಯ ಪಿಎಸ್ ಐ ಧನರಾಜ್ ಮಪ್ತಿಯಲ್ಲಿದ್ದರೂ ಸೊಂಟಕ್ಕೆ ಪೊಲೀಸ್ ವಾಕಿಟಾಕಿ ಹಾಕಿಕ್ಕೊಂಡು ಹೆದ್ದಾರಿಯಲ್ಲಿ ಹೆಲ್ಮಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿ ಕಾನೂನು ಉಲ್ಲಂಘನೆ ಮಾಡಿದ್ದು ಕಂಡುಬಂದಿದೆ. ಈ ಕುರಿತು ಸಾರ್ವಜನಿಕರು ಕಿಡಿಕಾರಿದ್ದಾರೆ....