ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಸತ್ಯಜಿತ್ ಸುರತ್ಕಲ್ ಅಭಿಮಾನಿ ಬಳಗ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು. ನಾಳೆ ಜಿಲ್ಲಾ ಮಟ್ಟದ ಸಭೆಗೆ ಪೂರ್ವಭಾವಿ ಸಭೆ

Published

on

ಫೆಬ್ರವರಿ : 08 ದಕ್ಷಿಣ ಕನ್ನಡ ಜಿಲ್ಲೆಯಿಂದ ಭಾ.ಜ.ಪ ಅಭ್ಯರ್ಥಿಯಾಗಿ ಸತ್ಯಜಿತ್ ಸುರತ್ಕಲ್ ಇವರಿಗೆ ನೀಡಬೇಕೆಂದು ಅಗ್ರಹಿಸಿ 25-02-24ರಂದು ನಡೆಯುವ ಜಿಲ್ಲಾಮಟ್ಟದ ಕಾರ್ಯಕ್ರಮದ ಪೂರ್ವಭಾವಿಯಾಗಿ ನಾಳೆ ದಿನಾಂಕ 9.-2 -24 ರ ಶುಕ್ರವಾರ ಸಂಜೆ ಸರಿಯಾಗಿ ಮನಿಷ ರೋಟರಿ ಕ್ಲಬ್ ಸಭಾಂಗಣ ಪುತ್ತೂರು ಇಲ್ಲಿ ನಡೆಯಲಿದ್ದು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಂಘಟಕರು ತಿಳಿಸಿರುತ್ತಾರೆ.





Continue Reading
Click to comment

Leave a Reply

Your email address will not be published. Required fields are marked *

Advertisement