ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಮುತ್ತಿನ ನಗರ ಪುತ್ತೂರಿಗೆ ಲಗ್ಗೆ ಇಟ್ಟ “ಸುಲ್ತಾನ್ ಗೋಲ್ಡ್” ಫೆ: 22 ರಂದು ಖ್ಯಾತ ಚಲನಚಿತ್ರ ನಟಿ “ಪ್ರಿಯಾಮಣಿ”ಯಿಂದ ಲೋಕಾರ್ಪಣೆ

Published

on

ಪುತ್ತೂರು : ‘ಸುಲ್ತಾನ್ ಡೈಮಂಡ್ಸ್ & ಗೋಲ್ಡ್’ ಕೇರಳ ಮತ್ತು ಕರ್ನಾಟಕದಲ್ಲಿ ಚಿನ್ನ ಮತ್ತು ವಜ್ರದ ವ್ಯಾವಾರದಲ್ಲಿ ವಿಶ್ವಾಸಾರ್ಹ ಮತ್ತು ಪ್ರತಿಷ್ಠಿತ ಹೆಸರಾಗಿದೆ.ಸೊಗಸಾದ ವಿನ್ಯಾಸಗಳು ಮತ್ತು ಸಾಟಿಯಿಲ್ಲದ ಪರಿಶುದ್ಧತೆಯ ಮೂಲಕ ಚಿನ್ನದ ಬಹುಮುಖತೆಯನ್ನು ಪ್ರದರ್ಶಿಸುತ್ತಾ ಗ್ರಾಹಕರಿಗೆ ಅತ್ಯುತ್ತಮವಾದದ್ದನ್ನು ನೀಡುತ್ತಿರುವ ಪ್ರತಿಷ್ಠಿತ ಗೋಲ್ಡ್ & ಡೈಮಂಡ್ ಮಳಿಗೆ ‘ಸುಲ್ತಾನ್’ ಡೈಮಂಡ್ಸ್ & ಗೋಲ್ಡ್ ಪುತ್ತೂರಿಗೆ ಪಾದಾರ್ಪಣೆ ಮಾಡುತ್ತಿದೆ.





ಫೆ.22 ರಂದು ಪುತ್ತೂರು-ದರ್ಬೆ ರಸ್ತೆಯ ಎಳ್ಳುಡಿಯಲ್ಲಿ ‘ಸುಲ್ತಾನ್’ ಡೈಮಂಡ್ಸ್ & ಗೋಲ್ಡ್ ಮಳಿಗೆ ಶುಭಾರಂಭಗೊಳ್ಳಲಿದ್ದು ಖ್ಯಾತ ನಟಿ ಪ್ರಿಯಾಮಣಿ ಅವರು ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಚಿನ್ನ ಮತ್ತು ವಜ್ರಗಳಲ್ಲಿ ವಿಶೇಷವಾದ ಮತ್ತು ಉತ್ತಮ ಗುಣಮಟ್ಟದ ಆಭರಣಗಳನ್ನು ಒದಗಿಸುತ್ತಿದೆ.

ವಿಶಿಷ್ಟವಾದ ಆಭರಣಗಳನ್ನು ಖರೀದಿಸಲು ಮತ್ತು ಅತ್ಯುತ್ತಮ ಗ್ರಾಹಕ ಸೇವೆಯನ್ನು ಅನುಭವಿಸಲು ಸುಲ್ತಾನ್ ಆಭರಣವು ಅತ್ಯುತ್ತಮ ಆಯ್ಕೆಯಾಗಿದೆ.ಸುಲ್ತಾನ್ ಚಿನ್ನ ಮತ್ತು ವಜ್ರಗಳ ವಿವಿಧ ಸಂಗ್ರಹಗಳನ್ನು ಹೊಂದಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement