Published
10 months agoon
By
Akkare Newsಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಇಲ್ಲಿನ ಎಪಿಎಂಸಿ ರಸ್ತೆ ಹಿಂದೂಸ್ಥಾನ್ ಸಂಕೀರ್ಣದಲ್ಲಿ ಕಾರ್ಯಚರಿಸುತ್ತಿರುವ ಹೆಸರಾಂತ ವಿದ್ಯಾಮಾತಾ ಅಕಾಡೆಮಿಯೂ ತನ್ನ ಪುತ್ತೂರು ಮತ್ತು ಸುಳ್ಯ ಕಛೇರಿಯಲ್ಲಿ ಕಾರ್ಯನಿರ್ವಹಿಸಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಕಾರ್ಯನಿರ್ವಹಿಸಲು ಆಸಕ್ತಿವುಳ್ಳ ಅಭ್ಯರ್ಥಿಗಳಿಗೆ ಮಾ.10 ರಂದು ಪುತ್ತೂರಿನ ಕೇಂದ್ರ ಕಛೇರಿಯಲ್ಲಿ ನೇರ ಸಂದರ್ಶನವು ನಡೆಯಲಿದೆ.
ಆಫೀಸ್ ಅಸಿಸ್ಟೆಂಟ್ ಹುದ್ದೆ ಮತ್ತು ಕಂಪ್ಯೂಟರ್ ಶಿಕ್ಷಕಿ ಹುದ್ದೆ ಸಂದರ್ಶನಕ್ಕೆ ಆಭ್ಯರ್ಥಿಗಳು ಬಿಕಾಂ ಹಾಗೂ ಅತ್ಯುತ್ತಮ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ತರಬೇತುದಾರ ಹುದ್ದೆಗೆ (ಪಾರ್ಟ್, ಫುಲ್ ಟೈಮ್) MCA 8 3 C, Java, Net, Python, HTML, CSS, JS, Bootstrap a ab. 8 Bsc, M.Sc + B.Ed ಅಥವಾ ಸಾಮಾನ್ಯ ಗಣಿತ ಶಿಕ್ಷಕರಾಗಿ ಕನಿಷ್ಠ ಅನುಭವ ಹಾಗೂ BA/MA + B.Ed ಅಥವಾ ಸಮಾಜ ವಿಜ್ಞಾನ ಶಿಕ್ಷಕರಾಗಿ ಕನಿಷ್ಠ ಅನುಭವ ಹೊಂದಿರುವ ಆಭ್ಯರ್ಥಿಗೆ ಅವಕಾಶವಿದೆ.
ನೇರ ಸಂದರ್ಶನವು ಮಾರ್ಚ್ 10 ರ ಬೆಳಗ್ಗೆ ಪುತ್ತೂರಿನ ಕಛೇರಿಯಲ್ಲಿ ನಡೆಯಲಿದ್ದು, ಎಲ್ಲಾ ಹುದ್ದೆಗಳಿಗೂ ಅನುಭವ ಇರುವ, ಇಲ್ಲದಿರುವ ಆಭ್ಯರ್ಥಿಗಳಿಗೂ ಅವಕಾಶ ಇದೆ. ಅನುಭವ ಇಲ್ಲದವರಿಗೆ ತರಬೇತಿ ನೀಡಿ ಉದ್ಯೋಗ ನೀಡಲಾಗುವುದು ಹಾಗೂ ನಿವೃತ್ತ ಶಿಕ್ಷಕರಿಗೂ ಅವಕಾಶ ಇದೆಯೆಂದು ಪ್ರಕಟಣೆ ತಿಳಿಸಿದ್ದು, ಮಾಹಿತಿಗಾಗಿ 8590773486, 9620468869 ಕರೆ ಮಾಡುವಂತೆ ತಿಳಿಸಲಾಗಿದೆ.