ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಇಂದು ದಕ್ಷಿಣ ಕನ್ನಡ ಜಿಲ್ಲೆ ಸಾಮಾಜಿಕ ಜಾಲತಾಣ ವತಿಯಿಂದ ಮನಿಷಾ ಸಭಾಂಗಣದಲ್ಲಿ “ಚುನಾವಣಾ ಪ್ರಣಾಳಿಕೆ” ಚರ್ಚೆ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಬಾಗಿ

Published

on

ನಾಳೆ20-4-2024 ಶನಿವಾರ 2ಗಂಟೆಗೆ ಪುತ್ತೂರು ರೋಟರಿ ಕ್ಲಬ್ ಮನಿಷಾ ಸಭಾಂಗಣದಲ್ಲಿ *ದಕ್ಷಿಣ ಕನ್ನಡ ಜಿಲ್ಲಾ ಸೋಶಿಯಲ್ ಮೀಡಿಯಾ ಸಹಬಾಗಿತ್ವದಲ್ಲಿ ವಿಶೇಷ ಸಾಮಾಜಿಕ ಜಾಲತಾಣ ಕಾರ್ಯಕರ್ತರ ಸಭೆ ನಡೆಯಲಿದೆ.

ಈ ಸಂದರ್ಭದಲ್ಲಿ ಕರ್ನಾಟಕ ಕಾಂಗ್ರೆಸ್ ಸರಕಾರದ ಗ್ಯಾರಂಟಿಯಿಂದ ಮಹಿಳೆಯಾರಿಗಾದ ಅನುಕೂಲ
ಹಾಗೂ ನವ ಭಾರತದ ಅಭಿವೃದ್ಧಿಯ ಮುನ್ನೊಟಕ್ಕೆ ಪಂಚ ನ್ಯಾಯಪತ್ರದ 25 ಗ್ಯಾರಂಟಿಯೋಜನೆ ಎಂಬ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೇಳಿಕೊಳ್ಳುತ್ತೇನೆ.








ನೇರವಾಗಿ ಪಾಲ್ಗೊಳ್ಳಲು ಆಗದವರು zoom app ಮೂಲಕ ಭಾಗವಹಿಸಬಹುದು ಭಾಗವಹಿಸುವ ಪ್ರಮುಖರು, ಮಂಗಳೂರು ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ , ಪುತ್ತೂರು ಶಾಸಕರಾದ ಅಶೋಕ ಕುಮಾರ್ ರೈ, ಮಾಜಿ ಸಚಿವರಾದ ರಮಾನಾಥ್ ರೈ, ಪುತ್ತೂರು ಬ್ಲಾಕ್ ಅಧ್ಯಕ್ಷರಾದ ವಿಶ್ವನಾಥ್ ರೈ ಎಂ.ಬಿ , ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಮ್ , ಚುನಾವಣೆ ಉಸ್ತುವಾರಿಯಾದ ಕಾವು ಹೇಮಾನಾಥ್ ಶೆಟ್ಟಿ,ಎಂ.ಎಸ್ ಮೊಹಮ್ಮದ್ ಮುರಳಿಧರ್ ರೈ ಡಾ.ರಘು ಜೋಕಿಮ್ ಡಿ ಸೋಜಾ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷ ಪೂರ್ಣೇಶ್ ಭಂಡಾರಿ ಕೆಪಿಸಿಸಿ ಮಾಧ್ಯಮ ವಕ್ತರರಾದ ಶೈಲಜಾ ಅಮರಾನಾಥ್ ಹಾಗೂ ವಿವಿಧ ಘಟಕಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement