Published
8 months agoon
By
Akkare Newsಮೇ 5ರಂದು ಸಂಜೆ ಶ್ರೀ ಲಕ್ಷ್ಮೀನರಸಿಂಹ ಮಹಿಳಾ ಭಜನಾ ಮಂಡಳಿ ಕಾಣಿಯೂರು ಇವರ ಸದಸ್ಯರಿಂದ ಕುಣಿತ ಭಜನೆ ಬಳಿಕ ಪ್ರಾಸಾದ ಪರಿಗ್ರಹ, ಸ್ಥಳಸುದ್ದಿ, ಪ್ರಾಸಾದಶುದ್ದಿರಕೋಪ ಹೋನು, ವಾಸ್ತುಹೋದು ವಾಸ್ತುಬಲಿ, ಬಿಂಬಾಧಿವಾಸ, ರಕ್ಷೆಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಮೇ 06 ರಂದು ಬೆಳಿಗ್ಗೆ ಗಣಹೋಮ, ಪ್ರತಿಷ್ಠಾಹೋಮ, ನಾಗ, ರಕೇಶ್ವರಿ, ಬ್ರಹ್ಮಗುರು, ಪಂಜುರ್ಲಿ ಗುಳಿಗ, ಕಲ್ಲುರ್ಟಿ ದೈವಗಳ ಪ್ರತಿಷ್ಠೆ ಕಲಶಾಭಿಷೇಕ, ಆಶ್ಲೇಷಬಲಿ ಮಧ್ಯಾಹ್ನ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ರಕ್ಷೇಶ್ವರಿ, ಕಲ್ಲುರ್ಟಿ ದೈವಗಳ ಭಂಡಾರ ತೆಗೆಯುವುದು, ರಾತ್ರಿ ರಸ್ತೆಶ್ವರಿ ನೇಮ, ಕಲ್ಲುರ್ಟಿ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಶಶಿಕಲಾ ಕಾಣಿಯೂರು ತಿಳಿಸಿದ್ದಾರೆ.