ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ಮಾಜಿ ಶಾಸಕ ಕೆ. ವಸಂತ್ ಬಂಗೇರ ನಿಧನಕ್ಕೆ ಮಾಜಿ ಸಚಿವರು, ಕೆಪಿಸಿಸಿ ಉಪಾಧ್ಯಕ್ಷರಾದ ಬಿ. ರಮಾನಾಥ ರೈ ಯವರ ಸಂತಾಪ

Published

on

ಮಾಜಿ ಶಾಸಕ ಕೆ. ವಸಂತ್ ಬಂಗೇರ ನಿಧನಕ್ಕೆ ಮಾಜಿ ಸಚಿವರು, ಕೆಪಿಸಿಸಿ ಉಪಾಧ್ಯಕ್ಷರಾದ ಬಿ. ರಮಾನಾಥ ರೈ ಯವರ ಸಂತಾಪ ಸೂಚನೆ


ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕರು, ಬೆಳ್ತಂಗಡಿ ಕ್ಷೇತ್ರದ ಅಭಿವೃದ್ಧಿಗೆ ಪಣತೊಟ್ಟು ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ ಬಡವರ ಹಾಗು ದೀನ ದಲಿತರ ಕಣ್ಣೀರು ಒರೆಸುವ ಇಚ್ಛಾಶಕ್ತಿ ಹೊಂದಿರುವಂತಹ ನನ್ನ ಆತ್ಮೀಯ ಸ್ನೇಹಿತರಾದ ಶ್ರೀ ವಸಂತ ಬಂಗೇರ ರವರು ಇಂದು ಇಹಲೋಕ ತ್ಯಜಿಸಿದಾರೆ ಎಂಬ ಸುದ್ದಿ ತಿಳಿದು ನಾನು ದುಃಖಬರಿತನಾಗಿದ್ದೇನೆ .







ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಯನ್ನು ಕರುಣಿಸಲಿ ಹಾಗು ಅವರ ಕುಟುಂಬಕ್ಕೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

Continue Reading
Click to comment

Leave a Reply

Your email address will not be published. Required fields are marked *

Advertisement