Published
8 months agoon
By
Akkare Newsಪುತ್ತೂರು : ಪ್ರತಿಷ್ಠಿತ ವಸ್ತ್ರ ಮಳಿಗೆ ಎಂ. ಸಂಜೀವ ಶೆಟ್ಟಿ ಸಾರೀಸ್ & ರೆಡಿಮೇಡ್ಸ್ ನ ನೂತನ ಮಳಿಗೆ ಮೇ.10 ರಂದು ದರ್ಬೆ ಸರ್ಕಲ್ ಸಮೀಪ ಶುಭಾರಂಭಗೊಳ್ಳಲಿದೆ.
ಸುಮಾರು 80 ವರ್ಷಗಳಿಂದ ವಸ್ತ್ರ ವ್ಯಾಪಾರದಲ್ಲಿ ವಿಭಿನ್ನ ಛಾಪು ಮೂಡಿಸಿರುವ ಎಂ. ಸಂಜೀವ ಶೆಟ್ಟಿ ಸಾರೀಸ್ & ರೆಡಿಮೇಡ್ಸ್ ಪುತ್ತೂರು ಮಾತ್ರವಲ್ಲದೆ ಹತ್ತೂರಿನಲ್ಲೂ ಪ್ರಸಿದ್ಧಿಯನ್ನು ಪಡೆದಿದೆ.
ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ವಸ್ತ್ರಗಳನ್ನು ನೀಡುವ ಸಂಸ್ಥೆಯ ನೂತನ ಮಳಿಗೆ ಅಕ್ಷಯ ತೃತೀಯದಂದು (ಮೇ.10) ಶುಭಾಶಯಗಳು ಶುಭಾರಂಭಗೊಳ್ಳಲಿದೆ