Published
11 months agoon
By
Akkare Newsಮೇ : 14 ಪುತ್ತೂರು ತಾಲೂಕಿನ ರಸ್ತೆ ಬದಿಯ ಚರಂಡಿ ಮತ್ತು ಮೋರಿಗಳಲ್ಲಿ ಕಸ ಮತ್ತು ಪ್ಲಾಸ್ಟಿಕ್ ತುಂಬಿ ನೀರು ಚರಂಡಿ ಬಿಟ್ಟು ರಸ್ತೆಯಲ್ಲಿ ಹೋಗೋದು ಕಂಡುಬರುತ್ತದೆ ಸದ್ರಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತಮ್ಮ ತಮ್ಮ ರಸ್ತೆಯ ಚರಂಡಿಗಳನ್ನು ಶುಚಿ ಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಸೂಚನೆಯನ್ನು ನೀಡಿದ್ದಾರೆ