Published
7 months agoon
By
Akkare Newsಪುತ್ತೂರು : 16.ನಿನ್ನೆ ರಾತ್ರೆ ಸುರಿದ ಭಾರೀ ಮಳೆಗೆ ಕೋರ್ಟು ರಸ್ತೆಯಲ್ಲಿನ ಸತ್ಯ ಸಾಯಿ ಆಸ್ಪತ್ರೆಯ ಬಳಿ ಚರಂಡಿಯಲ್ಲಿ ನೀರು ಬ್ಲಾಕ್ ಆಗಿ, ನೀರು ಮನೆಯೊಳಗೆ ನುಗ್ಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪತಿಶೀಲನೆ ನಡೆಸಲಾಯಿತು. ಸಂಬಂಧಪಟ್ಟ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಸೇಡಿಯಾಪು ನಿವಾಸಿ ವೀಣಾ ಎಂಬವರ ಮನೆಯ ಹಿಂಬದಿಯ ಧರೆ ಕುಸಿದು ಶೌಚಾಲಯ ಹಾನಿಗೊಂಡಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.