ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಪುತ್ತೂರು ನಗರದಾದ್ಯಂತ ಭಾರಿ ಮಳೆ ವೀಕ್ಷಣೆ ಮಾಡಿದ : ಅಶೋಕ್ ಕುಮಾರ್ ರೈ

Published

on

ಪುತ್ತೂರು : 16.ನಿನ್ನೆ ರಾತ್ರೆ ಸುರಿದ ಭಾರೀ ಮಳೆಗೆ ಕೋರ್ಟು ರಸ್ತೆಯಲ್ಲಿನ‌ ಸತ್ಯ ಸಾಯಿ ಆಸ್ಪತ್ರೆಯ ಬಳಿ ಚರಂಡಿಯಲ್ಲಿ‌ ನೀರು ಬ್ಲಾಕ್ ಆಗಿ, ನೀರು‌ ಮನೆಯೊಳಗೆ ನುಗ್ಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪತಿಶೀಲನೆ ನಡೆಸಲಾಯಿತು. ಸಂಬಂಧಪಟ್ಟ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.




ಸೇಡಿಯಾಪು ನಿವಾಸಿ ವೀಣಾ ಎಂಬವರ‌ ಮನೆಯ ಹಿಂಬದಿಯ ಧರೆ ಕುಸಿದು ಶೌಚಾಲಯ ಹಾನಿಗೊಂಡಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version