Published
16 hours agoon
By
Akkare News
ಸ್ಪರ್ಧೆಯು ಎರಡು ಹಂತಗಳಲ್ಲಿ ನಡೆಯಲಿದ್ದು, 10ರಿಂದ 16 ವರ್ಷದೊಳಗಿನ ಜೋಡಿ ಸ್ಪರ್ಧಿಗಳು ಭಾಗವಹಿಸಬಹುದು. ಸ್ಪರ್ಧಿಗಳು ಯಾವುದೇ ಭಾಷೆಯ, ಯಾವುದೇ ಶೈಲಿಯ ನೃತ್ಯವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಮೊದಲ ಸುತ್ತಿನಲ್ಲಿ ಭಾಗವಹಿಸಲು ಸ್ಪರ್ಧಿಗಳು ಒಂದೂವರೆ ನಿಮಿಷದ ನೃತ್ಯದ ವಿಡಿಯೋವನ್ನು ನವೆಂಬರ್ 1ರೊಳಗೆ ಕಳುಹಿಸಿಕೊಡಬೇಕು. ವಿಡಿಯೋದಲ್ಲಿ ಯಾವುದೇ ತಾಂತ್ರಿಕ ಸಂಕಲನಕ್ಕೆ ಅವಕಾಶವಿರುವುದಿಲ್ಲ.