Connect with us

ಸ್ಥಳೀಯ

(ನ.13)ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥಾಪಕರ ದಿನದ ಪ್ರಯುಕ್ತ ಬ್ರಹತ್ ರಕ್ತ ದಾನ ಶಿಬಿರ

Published

on

ದಿನಾಂಕ : 13-11-2026 ಸ್ಥಳ : ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್, ಮುಖ್ಯರಸ್ತೆ, ಪುತ್ತೂರು ಸಮಯ ಬೆಳಗ್ಗೆ ಗಂಟೆ 10.30 ಜಿ.ಎಲ್. ಸಮೂಹ ಸಂಸ್ಥೆಗಳ ಸಿಬ್ಬಂದಿಗಳು ಮಾತ್ರವಲ್ಲದೆ ಇಚ್ಛೆಯುಳ್ಳ ರಕ್ತದಾನಿಗಳಿಗೂ ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ.ರಕ್ತದಾನ ಮಾಡೋಣ.. ಜೀವ ಕಾಳಜಿ ಮೆರೆಯೋಣ..
 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version