Connect with us

ಮನೋರಂಜನೆ

ಆಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್, ಪ್ರಮೋದ್ ಶೆಟ್ಟಿ ಖ್ಯಾತ ಸೀರಿಯಲ್ , ಸಿನಿಮಾ ನಟಿ ಜ್ಯೋತಿ ರೈ ಅಭಿನಯದ ಅಪರಾಧಿ ನಾನಲ್ಲ” ಕನ್ನಡ ಸಿನಿಮಾ ಜುಲೈ 3 ರಂದು ರಾಜ್ಯಾದ್ಯಂತ ಬಿಡುಗಡೆ

Published

on

ಎಸ್ ಎಲ್ ವಿ ಕಲರ್ಸ್ ನಿರ್ಮಾಣದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್ ಅಭಿನಯದ “ಅಪರಾಧಿ ನಾನಲ್ಲ” ಕನ್ನಡ ಸಿನಿಮಾ ಜುಲೈ 3 ಕ್ಕೆ ಅದ್ದೂರಿಯಾಗಿ ರಾಜ್ಯಾದ್ಯಂತ ಬಿಡುಗಡೆ ಕಾಣಲಿದೆ. ಯಶಂತ್ ಕಲ್ಲಡ್ಕ ನಿರ್ದೇಶನದ ಅಪರಾಧಿ ನಾನಲ್ಲ ಚಿತ್ರ ಎಸ್ ಎಲ್ ವಿ ಕಲರ್ಸ್ ನಿರ್ಮಾಣದಲ್ಲಿ ಮೂಡಿ ಬಂದಿದೆ.

ನಾಯಕ ನಟಿಯಾಗಿ ಅಮೃತ ಮೂರ್ತಿ, ಶ್ರೀಶಾ ಸಾಮಾನಿ ಹಾಗೂ ಕನ್ನಡ, ತೆಲುಗು ಸಿನಿಮಾ ನಟಿ ಜ್ಯೋತಿ ರೈ, ಪ್ರಮೋದ್ ಶೆಟ್ಟಿ, ದಿನೇಶ್ ಮಂಗಳೂರು, ನೀತು ಶೆಟ್ಟಿ, ನವೀನ್ ಡಿ ಪಡೀಲ್, ಅರ್ಜುನ್ ಕಜೆ, ಅನೂಪ್ ಸಾಗರ್, ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇದೀಗ ಟ್ರೈಲರ್ ಮೂಲಕ ಭಾರೀ ಸದ್ದು ಮಾಡಿರುವ ವಿಭಿನ್ನ ಕಥೆಯನ್ನೊಳಗೊಂಡ ಅಪರಾಧಿ ನಾನಲ್ಲ ಸಿನಿಮಾ ಜುಲೈ 3 ರಂದು ರಾಜ್ಯದ್ಯಂತ ತೆರೆ ಕಾಣಲು ಸಿದ್ದವಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version