Connect with us

ಮನೋರಂಜನೆ

ಅಮ್ಮ ಕಲಾವಿದೆರ್ ಕುಡ್ಲ. ಇವರ ಈ ವರ್ಷದ ವಿನೂತನ ನಾಟಕ “ಕಾಡ ಗಗ್ಗರ ” ದ ಮುಹೂರ್ತ

Published

on

ಅಮ್ಮ ಕಲಾವಿದೆರ್ ಕುಡ್ಲ, ಪ್ರಖ್ಯಾತ ಪಡೆದ ತಂಡದಿಂದ ಈ ವರ್ಷದ ವಿನೂತನ ನಾಟಕ “ಕಾಡ ಗಗ್ಗರ ” ದ ಮುಹೂರ್ತ,ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ ಭರ್ಜರಿ ಯಶಸ್ಸು ಗಳಿಸಿದ ಗಜಾನನ ಕ್ರಿಕೆಟಸ್೯ ಸಿನಿಮಾ ನಿರ್ದೇಶಕ cಹಾಗೂ ಯಶಸ್ವಿ ನಾಟಕ ಜೋಡು ಜೀಟಿಗೆಯ ರಚನೆಗಾರ ಕೀರ್ತನ್ ಭಂಡಾರಿ ಕುಲಾಯಿ ಯವರು ರಚನೆಯ ಶಿವದೂತ ಗುಳಿಗೆ ಹಾಗೂ ಕಾಂತಾರ ಖ್ಯಾತಿಯ ಸ್ವರಾಜ್ ಶೆಟ್ಟಿ ದಕ್ಷ ನಿರ್ದೇಶನದ ರವಿ ಎಂ ಎಸ್ ವರ್ಕಾಡಿ ಸಮಗ್ರ ನಿರ್ವಹಣೆಯ ಈ ವರ್ಷದ ನಾಟಕ ” ಕಾಡ ಗಗ್ಗರ “ದ ಶುಭ ಮುಹೂರ್ತ ವು ದಿನಾಂಕ : 3.7.2026 ನೇ ಶುಕ್ರವಾರ ಶರವು ಶ್ರೀ ಮಹಾಗಣಪತಿ ದೇವಸ್ಥಾನ ದಲ್ಲಿ ಜರಗಿತ್ತು.

ಈ ಸಮಯದಲ್ಲಿ ನವೀನ್ ಶೆಟ್ಟಿ ಅಳಕೆ,ತಂಡದ ನಿರ್ದೇಶಕರು ಸ್ವರಾಜ್ ಶೆಟ್ಟಿ, ನಾಟಕ ರಚನೆಗಾರ ಕೀರ್ತನ್ ಭಂಡಾರಿ,ಪ್ರೇಮ್ ಶೆಟ್ಟಿ, ಶೈಲಾ ಶ್ರೀ ಮುಲ್ಕಿ, ಮೊದಲಾದ ಗಣ್ಯರು ಹಾಗೂ ತಂಡದ ಎಲ್ಲಾ ಕಲಾವಿದರು ಉಪಸ್ಥಿತರಿದ್ದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version