Connect with us

ಸ್ಥಳೀಯ

ಮೊಟೆತಡ್ಕ ಕಾಲನಿಯಲ್ಲಿ ಜನಮನ ಕಾರ್ಯಕ್ರಮದ ಆಮಂತ್ರಣ ಸಭೆ

Published

on

ದೀಪಾವಳಿ ಹಬ್ಬದ ಪ್ರಯುಕ್ತ ಹದಿನಾಲ್ಕನೇ ವರ್ಷದ ಅಶೋಕ್ ಜನಮನ ಕಾರ್ಯಕ್ರಮದ ಅಂಗವಾಗಿ ಇಂದು ಮೊಟೆತಡ್ಕ ಕಾಲನಿಯಲ್ಲಿ ಆಮಂತ್ರಣ ಸಭೆಯನ್ನು ಆಯೋಜಿಸಲಾಯಿತು.

ಈ ಸಭೆಯಲ್ಲಿ ನಿಹಾಲ್ ಶೆಟ್ಟಿ, ಮಹಾಬಲ ರೈ, ದಾಮೋಧರ್ ಭಂಡಾರ್ಕರ್, ಚಿದಾನಂದ ರೈ, ರಫೀಕ್, ಶೈಲಾ ಪೈ, ಆದಂ, ಸಂದೀಪ್, ಸುರೇಶ್ ಪೂಜಾರಿ, ಸುರೇಂದ್ರ, ಅಬ್ದುಲ್ ಕುಂಞಿ, ಲತೀಫ್, ಹನೀಫ್ ಕಾಫಿಕಾಡು, ಹನೀಫ್, ಅಬ್ದುಲ್ ಹಮೀದ್, ಆದ್ರಾಮ, ಹಾರೂಣ್, ರೋನಾಲ್ಡ್ ಮೊಂತೆರೋ, ಬಾಲಕೃಷ್ಣ, ರಾಮಕೃಷ್ಣ, ಅಂಗಾರ, ಶ್ರೀಧರ, ಶಾಹಿರ್, ಜನಾರ್ಧನ, ಮಹೇಶ್, ಸುಶೀಲಾ, ಕಮಲ, ಲಕ್ಷ್ಮೀ, ಪ್ರೇಮ, ರೇಣುಕಾ, ಶಭಾನ, ಸುನೀತಾ, ಜೋಹಾರ ಸೇರಿದಂತೆ ಅನೇಕ ಗಣ್ಯರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version