Connect with us

ಸ್ಥಳೀಯ

ಡಿ (6) ದಿ.ಎಂ ನಿರಂಜನ ರೈ ಮಠಂತಬೆಟ್ಟು ಸ್ಮರಣಾರ್ಥ ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟುವಿನ ಚಿನ್ಮಯಿ ಸಭಾಂಗಣದಲ್ಲಿ ಅಂತರ್ ರಾಜ್ಯ ಮಟ್ಟದ ಓಪನ್ ಹಾಗೂ ಏಜ್ ಕೆಟಗರಿ ರೇಪಿಡ್ ಚೆಸ್ ಟೂರ್ನಮೆಂಟ್

Published

on

ಪುತ್ತೂರು: ದಿ. ಎಂ. ನಿರಂಜನ ರೈ ಮಠಂತಬೆಟ್ಟು ಸ್ಮರಣಾರ್ಥ ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು, ಅಕ್ಕರೆ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ನಿ.) ಕೋಡಿಂಬಾಡಿ, ಅಕ್ಕರೆ ನ್ಯೂಸ್ ಮತ್ತು ಡಿಎಸ್ಎಸ್ ಗ್ರೂಪ್ ದುಬೈ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನದಲ್ಲಿ ರಾಜ್ಯ ಮಟ್ಟದ ಓಪನ್ ಹಾಗೂ ಏಜ್ ಕೆಟಗರಿ ರೇಪಿಡ್ ಚೆಸ್ ಟೂರ್ನಮೆಂಟ್ ಡಿ.6ರಂದು ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ಚಿನ್ಮಯಿ ಸಭಾಂಗಣದಲ್ಲಿ ಬೆಳಿಗ್ಗೆ 9ರಿಂದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಯೋಜಕ ಜಯಪ್ರಕಾಶ್ ಬದಿನಾರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9880081388 ನಂಬರ್ ಸಂಪರ್ಕಿಸಬಹುದು.

.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version