ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

IPL: ಫೀನಿಕ್ಸ್‌ನಂತೆ ಎದ್ದು ಪ್ಲೇ ಆಫ್ ಟಿಕೆಟ್ ಗಿಟ್ಟಿಸಿಕೊಂಡ RCB ಚಿನ್ನಸ್ವಾಮಿಯಲ್ಲಿ ಕಮರಿದ ಚೆನ್ನೈ ಕನಸು RCB ಗೆ ಭರ್ಜರಿ ಜಯ

Published

on

ಬೆಂಗಳೂರು:ಇಲ್ಲಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಚೆನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಪ್ಲೇ ಆಫ್ ಪ್ರವೇಶಿಸಿತು.

IPL: ಫೀನಿಕ್ಸ್‌ನಂತೆ ಎದ್ದು ಪ್ಲೇ ಆಫ್ ಟಿಕೆಟ್ ಗಿಟ್ಟಿಸಿಕೊಂಡ RCB ಚಿನ್ನಸ್ವಾಮಿಯಲ್ಲಿ ಕಮರಿದ ಚೆನ್ನೈ ಕನಸು RCB ಗೆ ಭರ್ಜರಿ ಜಯ




ಮಾಡು ಇಲ್ಲವೇ ಮಡಿ ಎಂಬಂತಿದ್ದ ರೋಚಕ ಪಂದ್ಯದಲ್ಲಿ ಆರ್ ಸಿ ಬಿ ಯು, ಸಿಎಸ್‌ಕೆ ಸೋಲಿಸಿ ಐಪಿಎಲ್ ನಲ್ಲಿ ಫೀನಿಕ್ಸ್‌ನಂತೆ ಎದ್ದು 27 ರನ್‌ ಗಳ ಜಯಭೇರಿ ಬಾರಿಸಿತು.

Continue Reading
Click to comment

Leave a Reply

Your email address will not be published. Required fields are marked *

Advertisement