Published
2 years agoon
By
Akkare News
ಪುತ್ತೂರು: ಮಂಗಳವಾರ ಮೃತಪಟ್ಟ ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ರವರ ಅಂತಿಮಶೋಭಾಯಾತ್ರೆಯು ಬೆಳಿಗ್ಗೆ 9.30 ಕ್ಕೆ ಪುತ್ತೂರು ಸರಕಾರಿ ಆಸ್ಪತ್ರೆ ಬಳಿಯಿಂದ ಬೆಳಿಗ್ಹೆ ಮೃತರ ಮನೆಯ ತನಕ ನಡೆಯಲಿದೆ.








