ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಮೃತ ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ರವರ ಅಂತಿಮ ಶೋಭಾಯಾತ್ರೆ

Published

on

ಪುತ್ತೂರು: ಮಂಗಳವಾರ ಮೃತಪಟ್ಟ ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ರವರ ಅಂತಿಮ‌ಶೋಭಾಯಾತ್ರೆಯು ಬೆಳಿಗ್ಗೆ 9.30 ಕ್ಕೆ ಪುತ್ತೂರು ಸರಕಾರಿ ಆಸ್ಪತ್ರೆ ಬಳಿಯಿಂದ ಬೆಳಿಗ್ಹೆ ಮೃತರ ಮನೆಯ ತನಕ ನಡೆಯಲಿದೆ.

ಈ ಶೋಭಾಯಾತ್ರೆಯು ಶಾಸಕರ ಮುಂದಾಳುತ್ವದಲ್ಲಿ ನಡೆಯಲಿದ್ದು ಕಾರ್ಯಕರ್ತರು ,ಬಂಧುಗಳು, ಹಿತೈಷಿಗಳು ಭಾಗವಹಿಸಿ ಮೃತರ‌ ಅಂತಿಮ ನಮನ ಕಾರ್ಯದಲ್ಲಿ‌ಭಾಗವಹಿಸುವಂತೆ ವಿನಂತಿಸಲಾಗಿದೆ*

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version