Published
6 months agoon
By
Akkare Newsಸ್ವರ್ಣಾಭರಣಗಳ ವ್ಯಾಪಾರ ರಂಗದಲ್ಲಿ ವರ್ಷಗಳ ಅನುಭವವಿರುವ *ಜಿಯಮೆ ಗೋಲ್ಡ್ &ಡೈಮಂಡ್ಸ್ * ನೂತನ ಮಳಿಗೆ ಪುತ್ತೂರಿ ನಲ್ಲಿ ಇದೇ 2024 ಜೂನ್ 13 ಗುರುವಾರ ಬೆಳಗ್ಗೆ 11 ಗಂಟೆಗೆ ನಮ್ಮ ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಉದ್ಘಾಟನೆ ಮಾಡಲಿದ್ದಾರೆ.
ಗುಣಮಟ್ಟದಿಂದಲೂ ವಿಶ್ವಾಸಾರ್ಹತೆ ಯಿಂದಲೂ ಜನಪ್ರಿಯವಾಗಿರುವ *ಜಿಯಮೆ ಗೋಲ್ಡ್ &ಡೈಮಂಡ್ಸ್ * ಕಲೆಕ್ಷನ್ ನಲ್ಲೂ ಸೇವೆ ಹಾಗೂ ರೂಪ ಭಾವದಲ್ಲೂ ನಿಮ್ಮ ಹೃದಯವನ್ನು ಗೆಲ್ಲುತ್ತದೆಂದು ನಾವು ಭರವಸೆ ನೀಡುತ್ತೇವೆ.
ಇದರ ಉದ್ಘಾಟನಾ ಸಮಾರಂಭಕ್ಕೆ ನಾವು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ.