Published
10 months agoon
By
Akkare Newsಕಾಣಿಯೂರು :ಜೂ 17, ಕಾಣಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸ್ಸು ತಂಗುದಾಣ ಒಳಚರಂಡಿ, ಶೌಚಾಲಯ ನದುರಸ್ತಿ ಇದ್ದು, ಪ್ರಯಾಣಿಕರಿಗೆ ಮೂಗು ಮುಚ್ಚಿ ಬಸ್ ತಂಗುದಾಣ ಕ್ಕೆ ಹೋಗುವಂತ್ತಾಗಿದೆ.ಬಸ್ ಸ್ಟ್ಯಾಂಡಿನ ಹಿಂದುಗಡೆ ಕಸಗಡ್ಡಿಗಳು ರಾಶಿ ಬಿದ್ದು ಸೊಳ್ಳೆ ಗಳ ತಂಗುದಾಣ ವಾಗಿದೆ.
ಕೊಳಚೆ ನೀರಿನ ಚೆoಬರ್ ಬ್ಲಾಕ್ ಆಗಿ ದುರ್ವಸನೆ ಬರುತ್ತದೆ. ಊರಿನವರು ಪ್ರತಿಭಟನೆ ಮಾಡುವ ಮೊದಲು ಸಂಬಂಧ ಪಟ್ಟವರು ಇತ್ತ ಕಡೆ ಗಮನ ಹರಿಸಿ ಸರಿ ಮಾಡುವುದು ಒಳ್ಳೆಯದು.