ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಪುತ್ತೂರು ನಗರಸಭೆಗೆ ನಾಲ್ವರು ನಾಮ ನಿರ್ದೇಶಿತ ಸದಸ್ಯರ ನೇಮಕ

Published

on

ಪುತ್ತೂರು: ಪುತ್ತೂರು ನಗರಸಭೆಗೆ ಸದಸ್ಯರನ್ನಾಗಿ ನಾಲ್ಕು ಮಂದಿಯ ಹೆಸರನ್ನು ರಾಜ್ಯ ಸರಕಾರ ನಾಮ ನಿರ್ದೇಶನ ಮಾಡಿ ಆದೇಶಿಸಿದೆ.

ಕೃಷ್ಣ ಫಾರ್ಮ್ ಹೌಸ್ ನ ಚಿದಾನಂದ ರೈ, ಬಲ್ನಾಡು ಉಜ್ರುಪಾದೆ ನಿವಾಸಿ ಶರೀಫ್ ಪಿ. ಬಲ್ನಾಡು, ಬನ್ನೂರು ಜೈನರಗುರಿ ನಿವಾಸಿ ಶಾರದಾ ಅರಸ್, ಪರ್ಲಡ್ಕ ನಿವಾಸಿ ಅಹ್ಮದ್ ಬಶೀರ್ ರನ್ನು ನಗರಸಭಾ ನಾಮ ನಿರ್ದೇಶಿತ ಸದಸ್ಯರಾಗಿ ಸರ್ಕಾರ ಆದೇಶಿಸಿದೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement