ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

02-08-2024ರ ಬೆಂಗಳೂರು ಕಂಬಳ ನಮ್ಮ ಕಂಬಳ ಸಭೆಯನ್ನು ಮುಂದೂಡಿದ ಬಗ್ಗೆ

Published

on

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಿರಂತರವಾಗಿ ಸುರಿಯುತಿರುವ ಮಳೆಯಿಂದ ಭಾರಿ ಹನಿ ಸಂಭವಿಸಿದೆ .ಮನೆಯ ಮೇಲ್ಚಾವಡಿ ಕುಸಿದು ಬಿದ್ದಿದ್ದು, ರಸ್ತೆಯ ಸಂಪರ್ಕವು ತಡೆಯಲ್ಪಟ್ಟಿದೆ .

 

ಈ ಸಂದರ್ಭದಲ್ಲಿ ನಮ್ಮ ಬೆಂಗಳೂರು ಕಂಬಳ ಅಧ್ಯಕ್ಷರು ಹಾಗೂ ಪುತ್ತೂರು ಕ್ಷೇತ್ರದ ಶಾಶಕರು ಆದ ಶ್ರೀ ಅಶೋಕ್ ಕುಮಾರ್ ರೈ ರವರು ತಮ್ಮ ಕ್ಷೇತ್ರಕ್ಕೆ ತೆರಳಲಿರುವ ಕಾರಣ ಇಂದು ನಡೆಯಬೇಕಿದ್ದ ಸಭೆಯನ್ನು ಮುಂದೂಡಲಾಗಿದೆ

 

 

 

Continue Reading
Click to comment

Leave a Reply

Your email address will not be published. Required fields are marked *

Advertisement