Published
5 months agoon
By
Akkare Newsದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಿರಂತರವಾಗಿ ಸುರಿಯುತಿರುವ ಮಳೆಯಿಂದ ಭಾರಿ ಹನಿ ಸಂಭವಿಸಿದೆ .ಮನೆಯ ಮೇಲ್ಚಾವಡಿ ಕುಸಿದು ಬಿದ್ದಿದ್ದು, ರಸ್ತೆಯ ಸಂಪರ್ಕವು ತಡೆಯಲ್ಪಟ್ಟಿದೆ .
ಈ ಸಂದರ್ಭದಲ್ಲಿ ನಮ್ಮ ಬೆಂಗಳೂರು ಕಂಬಳ ಅಧ್ಯಕ್ಷರು ಹಾಗೂ ಪುತ್ತೂರು ಕ್ಷೇತ್ರದ ಶಾಶಕರು ಆದ ಶ್ರೀ ಅಶೋಕ್ ಕುಮಾರ್ ರೈ ರವರು ತಮ್ಮ ಕ್ಷೇತ್ರಕ್ಕೆ ತೆರಳಲಿರುವ ಕಾರಣ ಇಂದು ನಡೆಯಬೇಕಿದ್ದ ಸಭೆಯನ್ನು ಮುಂದೂಡಲಾಗಿದೆ