ಪುತ್ತೂರು : ಮಾ.03.ಪುತ್ತೂರಿನಲ್ಲಿ ಇಂದು ಮಧ್ಯಾಹ್ನದ ಸಮಯದಲ್ಲಿ ಆಕಾಶದಲ್ಲೊಂದು ವಿಮಾನ ಬಹಳ ಕೆಳಗಿನಿಂದ ಹಾರಾಟ ನಡೆಸುತ್ತಿದ್ದು… ಪುತ್ತೂರು ಪಟ್ಟಣದ ಸುತ್ತ ತಿರುಗಾಡುತ್ತಿದೆ,
ಇದೀಗ ಜನತೆಯ ಕಣ್ಣು ಆಕಾಶದತ್ತಾಗಿದೆ.. ಆದರೆ ಯುದ್ಧದ ನೆನಪು ಕೂಡ ಕೆಲವರಲ್ಲಿ ಆತಂಕ ಬಂದಿದೆ, ವಿಮಾನ ಯಾವುದು? ಯಾಕೆ ಬಂದಿದ್ದು? ಇರಾನ್ ನಿಂದ ತಪ್ಪಿ ಬಂದಿರಬಹುದೇ..? ಮಾಹಿತಿಗಳು ಇನ್ನು ಲಭ್ಯವಾಗಿಲ್ಲ… ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿ…