Published
3 weeks agoon
By
Akkare News
ಪುತ್ತೂರು:ನಗರ ಯೋಜನಾ ಪ್ರಾಧಿಕಾರ ಪುತ್ತೂರು ಹಾಗೂ ನಗರಸಭೆ ಪುತ್ತೂರು ಇವರ ಸಹಯೋಗದಲ್ಲಿ ರಾಜ್ಯದ ಅತಿ ಎತ್ತರದ ಮೂರನೇ ನೂತನ ಧ್ವಜಸ್ತಂಭ ನಾಳೆ (17) ಉದ್ಘಾಟನಾ ದಿನಾಂಕ: 17/02/2026 | ಬೆಳಿಗ್ಗೆ 8.30ಕ್ಕೆ | ಸ್ಥಳ: ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣ ಬಳಿ ಘನ ಉಪಸ್ಥತಿ: ಶ್ರೀ ಯು.ಟಿ. ಖಾದರ್ ಫರೀದ್, ಸನ್ಮಾನ್ಯ ಸಭಾಧ್ಯಕ್ಷರು, ಕರ್ನಾಟಕ ವಿಧಾನಸಭೆ ಶ್ರೀ ದಿನೇಶ್ ಗುಂಡೂರಾವ್, ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಕರ್ನಾಟಕ ಸರ್ಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆ ಹಾಗೂ ಅಧ್ಯಕ್ಷತೆ : ಶ್ರೀ ಅಶೋಕ್ ಕುಮಾರ್ ರೈ ಮಾನ್ಯ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ
ಮುಖ್ಯ ಅತಿಥಿಗಳು:
ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾನ್ಯ ಸಂಸದರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ, ಮಂಗಳೂರು
ಶ್ರೀ ಎಸ್.ಎಲ್. ಬೋಜೇಗೌಡ, ಮಾನ್ಯ ಶಾಸಕರು, ಕರ್ನಾಟಕ ವಿಧಾನ ಪರಿಷತ್
ಶ್ರೀ ಐವನ್ ಡಿಸೋಜ, ಮಾನ್ಯ ಶಾಸಕರು, ಕರ್ನಾಟಕ ವಿಧಾನ ಪರಿಷತ್
ಶ್ರೀ ಪ್ರತಾಪ ಸಿಂಹ ನಾಯಕ್, ಮಾನ್ಯ ಶಾಸಕರು, ಕರ್ನಾಟಕ ವಿಧಾನ ಪರಿಷತ್
ಶ್ರೀ ಮಂಜುನಾಥ ಭಂಡಾರಿ, ಮಾನ್ಯ ಶಾಸಕರು, ಕರ್ನಾಟಕ ವಿಧಾನ ಪರಿಷತ್
ಡಾ. ಧನಂಜಯ ಸರ್ಜಿ, ಮಾನ್ಯ ಶಾಸಕರು, ಕರ್ನಾಟಕ ವಿಧಾನ ಪರಿಷತ್
ಶ್ರೀ ಕಿಶೋರ್ ಬಿ.ಆರ್. ಮಾನ್ಯ ಶಾಸಕರು, ಕರ್ನಾಟಕ ವಿಧಾನ ಪರಿಷತ್
ಶ್ರೀ ದರ್ಶನ್ ಎಚ್.ವಿ. ಭಾಅಸೇ, ಮಾನ್ಯ ಆಡಳಿತಾಧಿಕಾರಿಗಳು ನಗರಸಭೆ ಪುತ್ತೂರು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ದ.ಕ. ಜಿಲ್ಲೆ, ಮಂಗಳೂರು
ಶ್ರೀ ಅಮಳ ರಾಮಚಂದ್ರ, ಮಾನ್ಯ ಅಧ್ಯಕ್ಷರು, ನಗರ ಯೋಜನಾಪ್ರಾಧಿಕಾರ ಪುತ್ತೂರು
ಶ್ರೀ ಸಂತೋಷ್ ಕುಮಾರ್ ಎ. ಕೆ.ಎ.ಎಸ್.
ಮಾನ್ಯ ಯೋಜನಾ ನಿರ್ದೇಶಕರು, ಜಿಲ್ಲಾ ನಗರಭಿವೃದ್ಧಿಕೋಶ, ದ.ಕ. ಜಿಲ್ಲೆ, ಮಂಗಳೂರು
ಸರ್ವರಿಗೂ ಆದರದ ಸ್ವಾಗತ ಬಯಸುವ
ಅಧ್ಯಕ್ಷರು ಮತ್ತು ಸದಸ್ಯರು ಪೂಡಾ ಪುತ್ತೂರು