ಮೆಸ್ಕಾಂ ಗ್ರಾಹಕರ ಗಮನಕ್ಕೆ ದಿನಾಂಕ:16.07.2026 ರಂದು ಬೆಳಿಗ್ಗೆ 9:00 ಯಿಂದ ಕಲ್ಲಗುಡ್ಡೆ ಸಮೃದ್ಧಿ ಸಂಕೀರ್ಣದಲ್ಲಿ ಗೃಹ ಜ್ಯೋತಿ ಪರಿಶೀಲನೆ ನಡೆಸಲಾಗುವುದು. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರಕಾರದ ಉಚಿತ ಯೋಜನೆಯಾದ ಗೃಹಜೋತಿ ವಿದ್ಯುತ್ತನ್ನು ಪಡೆದುಕೊಳ್ಳಬೇಕಾಗಿ ವಿನಂತಿ. ಚಂದ್ರಶೇಖರ.ಕೆ ಮೆಸ್ಕಾಂ ಸಲಹಾ ಸಮಿತಿ ಸದಸ್ಯರು. ದಿನೇಶ್ ಕರ್ಕೇರ ಮೆಸ್ಕಾಂ ಸಲಹಾ ಸಮಿತಿ ಸದಸ್ಯರು ಪುತ್ತೂರು ಉಪವಿಭಾಗ. ಗ್ರಾಹಕರು ಬರುವಾಗ ತೆಗೆದುಕೊಂಡು ಬರಬೇಕಾದ ದಾಖಲೆಗಳು: ಕರೆಂಟ್ ಬಿಲ್ , ಆಧಾರ್ ಕಾರ್ಡ್ , ವೋಟರ್ ಐಡಿ, ರೇಷನ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋ-1,. ಬಾಡಿಗೆದಾರರಾಗಿದ್ದರೆ: ಬಾಡಿಗೆ ಕಾರಾರು ಪತ್ರ. ಮುಖ್ಯವಾಗಿ ಆಧಾರ್ ಗೆ ಲಿಂಕ್ ಇರುವ ಮೊಬೈಲ್ ಫೋನ್ (OTP ಗಾಗಿ)