Published
9 hours agoon
By
Akkare News
ಇದರಿಂದಾಗಿ ಮಳೆ ನೀರು ಪದ್ಮ ನಾಭ ಅವರ ಅಡಿಕೆ ಮರಗಳ ಬುಡದಲ್ಲಿ ನಿಂತಿದೆ. ನೀರು ಹೀಗೆಯೇ ನಿಂತರೆ ಮರಗಳ ಬೇರು ಕೊಳೆತು ಇಡೀ ತೋಟವೇ ನಾಶವಾಗಳಿದೆ. ಈಗಾಗಲೇ ಅವರ ವಿರುದ್ಧ ಹಲವು ಅಧಿಕಾರಿಗಳಾದ SI, PDO, VA, MLA ಮತ್ತು ತಹಶೀಲ್ದಾರ್ ಅವರಿಗೂ ಲಿಖಿತವಾಗಿ ದೂರು ನೀಡಿದ್ದರು . ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ, ‘ನಾವು ತಾತ್ಕಾಲಿಕವಾಗಿ ಕಣಿ ಓಪನ್ ಮಾಡಿಕೊಡುತ್ತೇವೆ’ ಎಂದು ಸುಳ್ಳು ಭರವಸೆ ನೀಡಿ ಅಧಿಕಾರಿಗಳನ್ನು ಅಲ್ಲಿಂದ ಕಳುಹಿಸಿದ ಮಾಹಿತಿ ಲಭ್ಯ ವಾಗಿದೆ.