ಬಿಲ್ಲವ ಸಮಾಜದ ಸಂಘಟನೆಯನ್ನು ಗ್ರಾಮ ಮಟ್ಟದಲ್ಲಿ ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಕೆಮ್ಮಿಂಜೆ ಗ್ರಾಮ ಸಮಿತಿ ರಚಿಸಲಾಗಿದೆ. 🔹 ಅಧ್ಯಕ್ಷರು: ಬಿ.ಎಲ್. ಚಂದ್ರಶೇಖರ ಅಂಚನ್ (ನೈತಾಡಿ)🔹 ಕಾರ್ಯದರ್ಶಿ:ಸುರೇಶ್ ಪಂಜಲ
ಸದಸ್ಯರು: * ದೇವಿಪ್ರಸಾದ್ ನೈತಾಡಿ * ಗುರುಪ್ರಸಾದ್ (ಮುನ್ನ) ಕಲ್ಲಗುಡ್ಡೆ * ಗೋಪಾಲ ನೈತಾಡಿ * ಸಂದೇಶ್ ನೈತಾಡಿ * ಧನುಷ್ ಪೂಜಾರಿ (ಕೊರುಂಗು) ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು. 💐 “ಏಕತೆ ನಮ್ಮ ಶಕ್ತಿ – ಸೇವೆ ನಮ್ಮ ಧ್ಯೇಯ – ಸಮಾಜದ ಅಭಿವೃದ್ಧಿ ನಮ್ಮ ಗುರಿ.”
ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಸಮಾಜದ ಮುಖಂಡರು ಹಾಗೂ ಬಿಲ್ಲವ ಬ್ರಿಗೇಡ್ ಪದಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿ, ಯಶಸ್ವಿ ಕಾರ್ಯನಿರ್ವಹಣೆಗೆ ಶುಭ ಹಾರೈಸಿದ್ದಾರೆ.