Connect with us

ಇತರ

ಬಿಲ್ಲವ ಬ್ರಿಗೇಡ್ (ರಿ.) ಪುತ್ತೂರು ಇದರ ನೂತನ ಬಿಲ್ಲವ ಬ್ರಿಗೇಡ್ ನೆಟ್ಟಣಿಗೆ–ಮೂಡ್ನೂರು ಗ್ರಾಮ ಸಮಿತಿ ರಚನೆ

Published

on

ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಲ್ಲವ ಬ್ರಿಗೇಡ್ ಅತ್ತಿತ್ವಕ್ಕೆ ಬಂದಿದ್ದು ಇದರ ವಲಯವಾರು ನೆಟ್ಟಣಿಗೆ–ಮೂಡ್ನೂರು ಗ್ರಾಮ ಅಧ್ಯಕ್ಷ ಕಾರ್ಯದರ್ಶಿ ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

ಅಧ್ಯಕ್ಷರಾಗಿ ಶಶಿಧರ್ ಪೂಜಾರಿ (ಸುರುಳಿಮೂಳೆ) ಪ್ರಧಾನ ಕಾರ್ಯದರ್ಶಿ: ಚೇತನ್ ಅಮೀನ್ (ಈಶ್ವರಮಂಗಲ) ಬಿಲ್ಲವ ಬ್ರಿಗೇಡ್ ಸದಸ್ಯರಾಗಿ ಕುಮಾರನಾಥ ಪೂಜಾರಿ (ಚಾರ್ಪಟ್ಟೆ, ಕರ್ನೂರು) ಪ್ರವೀಣ್ ಪೂಜಾರಿ (ಸುರುಳಿಮೂಳೆ) ನಾಗರಾಜ್ ಪೂಜಾರಿ (ಕಲ್ಲಾಜೆ) ಸುಧೀರ್ ಪೂಜಾರಿ (ಕಲ್ಲಾಜೆ) ಅಶೋಕ್ ಪೂಜಾರಿ (ಸುರುಳಿಮೂಳೆ) ದಿನೇಶ್ ಪೂಜಾರಿ (ಸುರುಳಿಮೂಳೆ) ಯೋಗೀಶ್ ಪೂಜಾರಿ (ಕಲ್ಲಾಜೆ) ನಿತಿನ್ ಅಮೀನ್ (ಈಶ್ವರಮಂಗಲ) ಶ್ರೀಕಾಂತ್ ಪೂಜಾರಿ (ಮೈದ್ನಡ್ಕ) ಪುಷ್ಪರಾಜ್ ಪೂಜಾರಿ (ಸುರುಳಿಮೂಳೆ) ವಿಜೇತ್ ವೀಕ್ಷಿತ್ ಗಣೇಶ್ ಪೂಜಾರಿ (ಸುರುಳಿಮೂಳೆ)

ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಎಲ್ಲಾ ಸದಸ್ಯರಿಗೆ ಬಿಲ್ಲವ ಬ್ರಿಗೇಡ್ (ರಿ.) ಪುತ್ತೂರು ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು. “ಏಕತೆ ನಮ್ಮ ಶಕ್ತಿ • ಸೇವೆ ನಮ್ಮ ಧ್ಯೇಯ • ಸಮಾಜದ ಅಭಿವೃದ್ಧಿ ನಮ್ಮ ಗುರಿ

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version