Connect with us

ಇತರ

SIPON ACTIVE PLUS-ಬಿಂದು ಗ್ರೂಪ್ಸ್ ಸಂಸ್ಥೆಯಿಂದ ಮಾರುಕಟ್ಟೆಗೆ ಹೊಸ ‘SIPON ACTIVE PLUS’ ಕ್ರೀಡಾ ಪಾನೀಯ ಬಿಡುಗಡೆ

Published

on

​ಪುತ್ತೂರು: ʼSIPON ACTIVE PLUSʼ ಈ ಪಾನೀಯವನ್ನು ಕನಾðಟಕ ರಾಜ್ಯದ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲೂಕಿನ, ನರಿಮೊಗರಿನ ಪ್ರಖ್ಯಾತ “BINDU” ಸಂಸ್ಥೆಯಲ್ಲಿ ತಯಾರಿಸಿ ಮೇ ತಿಂಗಳಿನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

SIPON ACTIVE PLUS ಈ ಪಾನೀಯವನ್ನು ತಾಜಾ ನೈಸಗಿðಕ ಸೇಬಿನ ಹಣ್ಣಿನ PULPನಿಂದ ತಯಾರಿಸಲಾಗಿದೆ. ಇದು ಕಿತ್ತಳೆ ಹಣ್ಣಿನ FLAVOURನ್ನು ಹೊಂದಿದೆ. ಈ ಪಾನೀಯದಲ್ಲಿ GLUCOSE CONTENT ಇರುವುದರಿಂದ ಇದು ಕ್ರೀಡಾಪಟುಗಳಿಗೆ ತ್ವರಿತ ಶಕ್ತಿ ಹಾಗೂ ವೇಗವಾಗಿ ಕಾರ್ಯನಿರ್ವಹಿಸುವ ಶಕ್ತಿಯನ್ನು ಒದಗಿಸುತ್ತದೆ. ಇದು ಈ ಪಾನೀಯದ ವೈಶಿಷ್ಟ್ಯ. ಇದು ಹೈಡ್ರೇಶನ್‌ ದೇಹದಲ್ಲಿ ನೀರಿನಂಶವನ್ನು ಕಾಪಾಡಲು ಮತ್ತು ನಿಜðಲೀಕರಣ ತಡೆಯಲು ಇದು ಉತ್ತಮ ಪಾನೀಯವಾಗಿದೆ.

SIPON ACTIVE PLUS ಪಾನೀಯವು ಅಥ್ಲೆಟಿಕ್ಸ್ ವ್ಯಾಯಾಮಗಳಿಗೆ ಅಥವಾ ಹೊರಗಿನ ಮತ್ತು ವೈಯಕ್ತಿಕ ಆಟಗಳಿಗೆ ಅಗತ್ಯವಾದ ಖನಿಜಾಂಶಗಳಾದ ಸೋಡಿಯಂ ಮತ್ತು ಪೊಟಾಷಿಯಂ ಹಾಗೂ ಗ್ಲೂಕೋಸ್ ಅಂಶವನ್ನು ಸೇರಿಸಲಾಗಿದೆ. ಆದ್ದರಿಂದ ಇದು ತ್ವರಿತ ಶಕ್ತಿಯನ್ನು ನೀಡಿ ದಣಿವನ್ನು ನೀಗಿಸುತ್ತದೆ ಹಾಗೂ ಒಟ್ಟಾರೆಯಾಗಿ ಹೇಳುವುದಾದರೆ ಇದೊಂದು ಕ್ರೀಡಾ ಪಾನೀಯವಾಗಿದೆ.  

​ SIPON ACTIVE PLUS ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರಕ್ಕುತ್ತಿದೆ. ನಮ್ಮ “BINDU” ಉತ್ಪನ್ನಗಳಲ್ಲಿ ಈ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಬೇಡಿಕೆ ಸಿಗಲಿ. ರಾಷ್ಟ್ರದಾದ್ಯಂತ ಹಾಗೂ ವಿದೇಶಿ ಮಾರುಕಟ್ಟೆಗೆ ರಫ್ತಾಗಿ ಉತ್ತಮ ಬೇಡಿಕೆ ಸಿಗಲಿ ಎಂಬುದು ನಮ್ಮೆಲ್ಲರ ಹಾರೈಕೆಯಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version