Connect with us

ಇತರ

ಅಳಕೆಮಜಲು ಶಾರದಾ ಭಜನಾ ಮಂದಿರದಲ್ಲಿ ಅಶೋಕ ಜನಮನ 2026 ಗ್ರಾಮ ಭೇಟಿ ಕಾರ್ಯಕ್ರಮ ದೀಪಾವಳಿ ಪ್ರಯುಕ್ತ ನಡೆಯುವ ಅಶೋಕ ಜನ-ಮನ 2026 ಪ್ರಚಾರ ಸಭೆ

Published

on

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರ ರೈಎಸ್ಟೇಟ್ & ಚಾರಿಟೇಬಲ್ ಟ್ರಸ್ಟ್ ಮುಖಾಂತರ ವರ್ಷ ಪ್ರತಿ ನಡೆಯುವ ದೀಪಾವಳಿ ಪ್ರಯುಕ್ತ ವಸ್ತ್ರ ವಿತರಣೆ ಅಶೋಕ ಜನಮನ 2026 ಕಾರ್ಯಕ್ರಮಕ್ಕೆ ಅಳಕೆಮಜಲು ಗ್ರಾಮದ ಬಂಧುಗಳನ್ನು ಆಹ್ವಾನಿಸುವ ಕಾರ್ಯಕ್ರಮ ಗ್ರಾಮ ಭೇಟಿಯು ದಿನಾಂಕ 28.10.2026 ರಂದು ಸಂಜೆ ಅಳಕೆಮಜಲು ಶಾರದ ಭಜನಾ ಮಂದಿರದಲ್ಲಿ ನಡೆಯಿತು. ಟ್ರಸ್ಟಿನ ಪ್ರಮುಖರು ಗ್ರಾಮಸ್ಥರಿಗೆ ಆಮಂತ್ರಣವನ್ನು ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಗ್ರಾಮಸ್ಥರು ಜಾತಿ,ಧರ್ಮ ರಾಜಕೀಯವನ್ನು ಬಿಟ್ಟು ಎಲ್ಲರೂ ಬಂದು ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಟ್ರಸ್ಟಿನ ಪ್ರಮುಖರು ವಿನಂತಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಪ್ರಕಾಶ್ ಕೆ ಎಸ್ ಉರಿಮಜಲು ವಹಿಸಿದರು, ವೇದಿಕೆಯಲ್ಲಿ , ಪದ್ಮನಾಭ ಪೂಜಾರಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ವಿಟ್ಲ, ಪ್ರವೀಣ್ ಶೆಟ್ಟಿ, ರಾಮಣ್ಣ ಪಿಲಿಂಜೆ, ಶ್ರೀಧರ್ ಪೂಜಾರಿ ಬಾಲೆಕಲ್ಲು ,ನಾಸಿರ್ ಕೋಲ್ಪೆ, ರಾಜಾರಾಮ್ ಶೆಟ್ಟಿ ಕೋಲ್ಪೆ, ಮೋಹನ್ ಕುಳ,ನಾರಾಯಣ ಪೂಜಾರಿ, ಸುಸಂತ್ ಶೆಟ್ಟಿ, ಸುಮಿತ್ ಶೆಟ್ಟಿ, ಕೇಶವ ಭಟ್ ಕಳ್ಳಸರ್ಪೆ, ಜಯಪ್ರಕಾಶ್ ಬದಿನಾರ್ ಮೊದಲದವರು ಉಪಸ್ಥಿತರಿದ್ದರು.

ಮೋಹನ್ ಗುರ್ಜಿನಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು ಪ್ರವೀಣ್ ಅಲಕೆ ಮಜಲು ವಂದಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version