Connect with us

ಇತರ

ಮೆಸ್ಕಾಂ ಗುತ್ತಿಗೆದಾರರ ಸಿಬ್ಬಂದಿ ಜತೆಗೆ…! ಮೆಸ್ಕಾಂ ಅಧಿಕಾರಿ ಅನುಚಿತ ವರ್ತನೆ..!? ಒಂದು “ಉಂಗುರದ ಕಥೆ” ಯ ರಹಸ್ಯ ಏನೂ…???

Published

on

ಮೆಸ್ಕಾಂ ಗುತ್ತಿಗೆದಾರರ ಮಹಿಳಾ ಸಿಬ್ಬಂದಿ ಜತೆಗೆ ಮೆಸ್ಕಾಂ ಅಧಿಕಾರಿ ಅನುಚಿತ ವರ್ತನೆ ಮಾಡಿದ್ದಾರೆಂಬ ಮಾಹಿತಿಯಿದ್ದು. ಮೆಸ್ಕಾಂ ಜನ ಸಂಪರ್ಕ ಸಭೆಯಲ್ಲಿ ಬಹಳ ಕುತೂಹಲದ ಚರ್ಚೆ ಯಾಗಿದೆ,ಮೆಸ್ಕಾಂ ಅಧಿಕಾರಿಯ ನವರತ್ನ ಉಂಗುರ ಗುತ್ತಿಗೆದಾರರ ಮಹಿಳಾ ಸಿಬ್ಬಂದಿಯ ಕೈಗೆ ಹೇಗೆ ಬಂತುಎಂಬ ಪ್ರಶ್ನೆ? ಈ ಬಗ್ಗೆ ಖಚಿತತೆಯಿಲ್ಲ.

ಯಾರೂ ಕೂಡಾ ಈವರೆಗೆ ದೂರು ನೀಡಿಲ್ಲ. ಹೊರಗಡೆ ಬಹಳಷ್ಟು ಚರ್ಚೆಗಳು ನಡೆಯುತ್ತಿದ್ದು, ಇಲಾಖೆ ಕಛೇರಿ ಒಳಗಿನ ವಿಚಾರವೇ ಅಲ್ಲ ಹೊರಗಿನ ವಿಚಾರವಾಗಿದೆ. ಬರಹದ ಮೂಲಕ ದೂರು ನೀಡಿದಲ್ಲಿ ಅಗತ್ಯ ತನಿಖೆ ಕೈಗೊಳ್ಳಲು ಸಿದ್ದರಿದ್ದೇವೆ. ರಾಮಚಂದ್ರ ಕಾರ್ಯನಿರ್ವಹಣಾ ಇಂಜಿನಿಯರ್, ಮೆಸ್ಕಾಂ ತಿಳಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version