ಮೆಸ್ಕಾಂ ಗ್ರಾಹಕರ ಗಮನಕ್ಕೆ ದಿನಾಂಕ:15.07.2026 ರಿಂದ 18.07.2026ರವರೆಗೆ ಬೆಳಿಗ್ಗೆ 9.00 ಗಂಟೆಯಿಂದ ಕೋಡಿಂಬಾಡಿ ಗ್ರಾಮ ಪಂಚಾಯತ್ ವಠಾರದಲ್ಲಿ ಗೃಹ ಜ್ಯೋತಿ ಪರಿಶೀಲನೆ ನಡೆಸಲಾಗುವುದು. ಗ್ರಾಹಕರು ಬರುವಾಗ ತೆಗೆದುಕೊಂಡು ಬರಬೇಕಾದ ದಾಖಲೆಗಳು: ಕರೆಂಟ್ ಬಿಲ್ , ಆಧಾರ್ ಕಾರ್ಡ್ , ವೋಟರ್ ಐಡಿ, ರೇಷನ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋ-1,. ಬಾಡಿಗೆದಾರರಾಗಿದ್ದರೆ: ಬಾಡಿಗೆ ಕಾರಾರು ಪತ್ರ. ಮುಖ್ಯವಾಗಿ ಆಧಾರ್ ಗೆ ಲಿಂಕ್ ಇರುವ ಮೊಬೈಲ್ ಫೋನ್ (OTP ಗಾಗಿ) ಮೆಸ್ಕಾಂ ಪ್ರಕಟಣೆ